ಭಾನುವಾರ, ಮೇ 22, 2022
22 °C

ಜೇವರ್ಗಿ; ಸಂಭ್ರಮದ ತೊಟ್ಟಿಲೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಶನಿವಾರ ಹನುಮ ಜಯಂತಿ ಜರುಗಿತು.

ಶಾಂತಯ್ಯಸ್ವಾಮಿ ಸ್ಥಾವರಮಠ ಅವರು ಬೆಳಗ್ಗೆ 6 ಗಂಟೆಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿದರು. ಪೊಲೀಸ್ ಠಾಣೆ ಸಿಬ್ಬಂದಿಗಳಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಹಶೀಲ್ದಾರ್ ವಿನಯಕುಮಾರ ಪಾಟೀಲ, ಟಿಎಚ್‌ಒ ಸಿದ್ದು ಪಾಟೀಲ, ಸಬ್ ಇನ್ಸ್‌ಪೆಕ್ಟರ್ ಸಂಗಮೇಶ ಅಂಗಡಿ, ಅಬ್ದುಲ್ ನಬೀ, ಅಶೋಕ ನಾಯಕ, ಸಂಗಣ್ಣಗೌಡ ಪಾಟೀಲ ಗುಂದಗಿ, ಡಿ.ಬಿ.ಪಾಟೀಲ, ವನೀತಾ ಸಿತಾಳೆ, ಎಎಸ್‌ಐ ಗುರುಬಸಪ್ಪ, ಬಸಣ್ಣಗೌಡ, ಶಿವರಾಯ, ಶ್ರೀಮಂತ, ಶಿವಲಿಂಗ, ಅಂಬರೀಶ, ಸುರೇಶ, ಧರ್ಮರಾಯ ಶ್ರೀಶೈಲ, ಅವ್ವಣ್ಣ, ಲಾಲಪ್ಪ, ಸಿಪಿಐ ಶಿವಪ್ರಸಾದ ಮಠದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು