ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ ‘ಪೂರ್ವ ಮುಂಗಾರನಲ್ಲಿ ಭಾರಿ ಮಳೆ ಹಾಗೂ ಸಿಡಿಲಿನಿಂದ ಮೃತಪಟ್ಟ 4 ಮಂದಿ ಕುಟುಂಬದವರಿಗೆ ಸರ್ಕಾರದ ಪರಿಹಾರ ಧನ ವಿತರಿಸಲಾಗಿದೆ. ಅಲ್ಲದೇ 36 ದೊಡ್ಡ ಪ್ರಾಣಿಗಳು 94 ಅರ್ಧದಷ್ಟು ಹಾನಿಯಾದ ಮನೆಗಳಿಗೆ ಹಾಗೂ ತೋಟಗಾರಿಕೆ ಇಲಾಖೆ 123.16 ಹೆಕ್ಟೇರ್ ಪ್ರದೇಶದ ಬೇಳೆ ಹಾನಿಗಳಿಗೆ ಭೇಟಿ ನೀಡಿ ಪರಿಹಾರ ಧನ ವಿತರಿಸಲಾಗಿದೆ’ ಎಂದು ತಿಳಿಸಿದರು.