ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ರೊಟ್ಟಿ ತಟ್ಟಿ ಬದುಕು ಕಟ್ಟಿದ ಗಟ್ಟಿಗಿತ್ತಿ

ಕಷ್ಟಗಳನ್ನು ರೊಟ್ಟಿಯಂತೆ ತಟ್ಟಿದ ನಾರಿ; ನೂರಾರು ಜನರ ಬದುಕಿಗೆ ದಾರಿ
ಪ್ರಭು ಬ. ಅಡವಿಹಾಳ
Published : 19 ಜುಲೈ 2024, 5:11 IST
Last Updated : 19 ಜುಲೈ 2024, 5:11 IST
ಫಾಲೋ ಮಾಡಿ
Comments
ಸೌದೆ ಒಲೆಯಲ್ಲಿ ರೊಟ್ಟಿ ಬೇಯಿಸುತ್ತಿರುವುದು
ಸೌದೆ ಒಲೆಯಲ್ಲಿ ರೊಟ್ಟಿ ಬೇಯಿಸುತ್ತಿರುವುದು
ಶಾಲೆ ಕಲಿಯಲಾರದ ನಾನು ಏನು ಮಾಡಬೇಕು ಎಂದು ತಿಳಿಯಲಿಲ್ಲ. ಮನೆ ಮನೆ ರೊಟ್ಟಿ ಮಾಡಲು ಹೋಗುತ್ತಿದ್ದೆ. ಬಳಿಕ ನಾನೇ ರೊಟ್ಟಿ ಮಾಡಿ ಮಾರಲು ಪ್ರಾರಂಭಿಸಿದೆ. ಈಗ ಎಲ್ಲವೂ ಚೆನ್ನಾಗಿದೆ
-ಮಹಾದೇವಿ ನಂದಿಕೋಲಮಠ ರೊಟ್ಟಿ ವ್ಯಾಪಾರಿ
ಇವರ ಬಳಿ ನಾನು 10 ವರ್ಷಗಳಿಂದ ರೊಟ್ಟಿ ಒಯ್ಯುತ್ತಿದ್ದೇನೆ. ಯಾವಾಗ ಬೇಕಾದರೂ ಇವರ ಬಳಿ ರೊಟ್ಟಿ ಸಿಗುತ್ತವೆ. ನಮ್ಮ ಅಮ್ಮ ಮಾಡಿದ ರೊಟ್ಟಿಯ ರೀತಿಯೇ ಇರುತ್ತದೆ. ಹೀಗಾಗಿ ಇಲ್ಲಿಯೇ ಒಯ್ಯುತ್ತೇವೆ
-ಅಂಜಲಿ ಗ್ರಾಹಕಿ
ನಾನು ಇವರ ಬಳಿ 20 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಮಗಳ ರೀತಿಯೇ ನೋಡಿಕೊಳ್ಳುತ್ತಾರೆ. ನಮ್ಮ ರೊಟ್ಟಿ ಬೆಂಗಳೂರು ಮೈಸೂರಿಗೆಲ್ಲ ಹೋಗುತ್ತವೆ. ತಿಂಗಳಿಗೆ 10 ಸಾವಿರಕ್ಕಿಂತ ಹೆಚ್ಚು ರೊಟ್ಟಿ ಮಾಡುತ್ತೇನೆ
-ಮಹಾದೇವಿ ಸಹಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT