ನಾಲವಾರ ಮಠದ ಭವ್ಯ ರಥೋತ್ಸವ: ವಿವಿಧೆಡೆಯಿಂದ ಹರಿದು ಬರುವ ಜನಸಮೂಹ
ಸಿದ್ದರಾಜ ಎಸ್ ಮಲ್ಕಂಡಿ
Published : 19 ಜನವರಿ 2026, 8:21 IST
Last Updated : 19 ಜನವರಿ 2026, 8:21 IST
ಫಾಲೋ ಮಾಡಿ
Comments
ಜನಮಾನಸದಲ್ಲಿ ಆಧ್ಯಾತ್ಮಿಕ ಸಂಸ್ಕಾರ ಬಿತ್ತುತ್ತಿರುವ ಸಿದ್ದತೋಟೇಂದ್ರರು ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ. ಭಕ್ತರ ಮನತಣಿಸುವ ಕಾರ್ಯ ಸಿದ್ದತೋಟೇಂದ್ರರು ಮಾಡುತ್ತಿರುವುದು ಈ ಭಾಗದ ಭಕ್ತರ ಪುಣ್ಯ
ಕೋರಿಸಿದ್ದ ಎಸ್. ಗಂಜಿ ಹಣ್ಣಿಕೇರಾ
ಸರ್ವರನ್ನು ಸಮಾನರಾಗಿ ಕಾಣುತ್ತಾ ಜಾತಿ–ಧರ್ಮಗಳ ಎಲ್ಲೆ ಮೀರಿದ ಸಮೃದ್ಧಿಯ ತಾಣ ಕೋರಿಸಿದ್ದೇಶ್ವರ ಸಂಸ್ಥಾನ ಮಠವು ಈ ಭಾಗದ ಹೆಮ್ಮೆ. ಅನ್ನ ಅರಿವು ಅಕ್ಷರದ ತ್ರಿವಿಧ ದಾಸೋಹಕ್ಕೆ ನಾಲವಾರ ಮಠ ಹೆಸರುವಾಸಿಯಾಗಿದೆ