ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮಂಗಳವಾರ ಕ್ಷೌರ ಅಂಗಡಿ ತೆರೆಯಲು ಮನವಿ

Published 7 ಏಪ್ರಿಲ್ 2024, 15:19 IST
Last Updated 7 ಏಪ್ರಿಲ್ 2024, 15:19 IST
ಅಕ್ಷರ ಗಾತ್ರ

ಕಲಬುರಗಿ: ರಂಜಾನ್‌ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮಂಗಳವಾರ (ಏ.9) ಕ್ಷೌರದ ಅಂಗಡಿಗಳನ್ನು ತೆರೆದಿಡಬೇಕು ಎಂದು ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಜಿ.ಬೆಣ್ಣೂರ ತಿಳಿಸಿದ್ದಾರೆ.

ಹಬ್ಬದ ಪ್ರಯುಕ್ತ ಅಂದು ಎಲ್ಲ ಅಂಗಡಿಗಳ ಮಾಲೀಕರು ಕ್ಷೌರದಂಗಡಿ ತೆರೆದು ಸಹಕರಿಸಬೇಕು. ಮುಂದಿನ ವಾರದಿಂದ ಸಮಾಜದ ನಿಯಮದ ಪ್ರಕಾರ ಪ್ರತಿ ಮಂಗಳವಾರ ಬಂದ್‌ ಮಾಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT