ಮಂಗಳವಾರ, 17 ಮಾರ್ಚ್ 2026
×
ADVERTISEMENT

ಯಡ್ರಾಮಿ | 19 ವರ್ಷದಿಂದ ಕತ್ತಲೆಯಲ್ಲಿ ಕಡಕೋಳ ಶಾಲೆ: ವಿದ್ಯಾರ್ಥಿಗಳ ಪರದಾಟ

Published : 17 ಫೆಬ್ರುವರಿ 2026, 4:47 IST
Last Updated : 17 ಫೆಬ್ರುವರಿ 2026, 4:47 IST
ADVERTISEMENT
ಫಾಲೋ ಮಾಡಿ
Comments
19 ವರ್ಷದಿಂದ ಶಾಲೆಗೆ ವಿದ್ಯುತ್ ಇಲ್ಲ ಎಂಬುದು ಸತ್ಯ ಸಂಗತಿಯಾಗಿದೆ. ವಿದ್ಯುತ್ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ
ಭೀಮರಾಯ ಘತ್ತರಗಿ ಕಡಕೋಳ ಶಾಲೆ ಮುಖ್ಯ ಶಿಕ್ಷಕ
ಶಾಲೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಜತೆಗೆ ಇತರೆ ಸೌಕರ್ಯ ಸಹ ಇಲ್ಲದೆ ಉತ್ತಮ ಫಲಿತಾಂಶ ಬರಲು ಹೇಗೆ ಸಾಧ್ಯ?
ಮಡಿವಾಳಪ್ಪಗೌಡ ಪೊಲೀಸ್ ಪಾಟೀಲ ಗ್ರಾಮಸ್ಥ
- ಈಗಾಗಲೇ ಕಾರ್ಯಯೋಜನೆ ರೂಪಿಸಿ ಶಾಸಕರಿಗೆ ಬರೆದು ಕೊಟ್ಟಿದ್ದೇವೆ. ಮರಗಾನೂರ ಹರವಾಳ ಹಂಚಿನಾಳ ಎಸ್.ವೈ ಸೇರಿ ಮೂರು ಶಾಲೆಗಳು ಜನವಸತಿ ಬಿಟ್ಟು ದೂರವಿರುವುದರಿಂದ ವಿದ್ಯುತ್‌ ಕಂಬ ಹಾಕಲು ಆಗಿಲ್ಲ. ಈ ವಿಚಾರ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಅವರ ಗಮನಕ್ಕೆ ತರಲಾಗಿದ್ದು ವಾರದಲ್ಲಿ ವಿದ್ಯುತ್ ಕಲ್ಪಿಸುತ್ತೇವೆ
ವೀರಣ್ಣ ಬೊಮ್ಮನಹಳ್ಳಿ ಬಿಇಒ ಜೇವರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT