ಏಡಿ ಹಿಡಿಯಲು ಪಡಬೇಕಿದೆ ಹರಸಾಹಸ | ಏಡಿ ಹಿಡಿಯುವುದಕ್ಕಿಂತ ಹುಡುಕುವುದೇ ಹೆಚ್ಚು ತ್ರಾಸು | ಮಡಿಕೇರಿಯಲ್ಲಿ ಒಂದೆಡೆ ಸಿಗುತ್ತಿದೆ ಜೀವಂತ ಏಡಿ
ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಸಮೀಪ ಜೀವಂತ ಏಡಿಗಳನ್ನು ಮಾರಾಟಕ್ಕಾಗಿ ತೂಗು ಹಾಕಲಾಗಿತ್ತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಸಮೀಪ ಜೀವಂತ ಏಡಿಯನ್ನು ಕುಮಾರ್ ಎಂಬುವವರು ಮಂಗಳವಾರ ಮಾರಾಟ ಮಾಡಿದರು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಜೀವಂತ ಏಡಿಯನ್ನು ಮಂಗಳವಾರ ಸಾರ್ವಜನಿಕರೊಬ್ಬರು ಖರೀದಿಸಲು ಕುತೂಹಲದಿಂದ ವೀಕ್ಷಿಸಿದರು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯಲ್ಲಿ ಮಂಗಳವಾರ ಜೀವಂತ ಏಡಿಯನ್ನು ಸಾರ್ವಜನಿಕರೊಬ್ಬರು ಖರೀದಿಸಿದರು ಪ್ರಜಾವಾಣಿ ಚಿತ್ರ/ರಂಗಸ್ವಾಮಿ