ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಭಾನುವಾರ ಹಿಂದೂ ಮಲಯಾಳಿ ಸಂಘದ ವತಿಯಿಂದ ನಡೆದ ಓಣಾ ಘೋಷಂ ಕಾರ್ಯಕ್ರಮದಲ್ಲಿ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು
ಓಣಾ ಘೋಷಂನಲ್ಲಿ ಗಮನ ಸೆಳೆದ ಪುಷ್ಪರಂಗೋಲಿ (ಪೂಕಳಂ)
ಹಿಂದೂ ಮಲಯಾಳಿ ಸಂಘದ ಓಣಾ ಘೋಷಂನಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು