ಶುಕ್ರವಾರ, 13 ಮಾರ್ಚ್ 2026
×
ADVERTISEMENT

ಕಡಿಮೆಯಾಗದ ರೇಡಿಯೊ ಕೇಳುಗರು: ಕೊಡಗಿನ ಗಟ್ಟಿವಾಣಿ ಆಕಾಶವಾಣಿ

Published : 13 ಫೆಬ್ರುವರಿ 2026, 8:00 IST
Last Updated : 13 ಫೆಬ್ರುವರಿ 2026, 8:00 IST
ADVERTISEMENT
ಫಾಲೋ ಮಾಡಿ
Comments
ನಾಪೋಕ್ಲುವಿನ ವ್ಯಾಪಾರಿ ದೊರೆಸ್ವಾಮಿ ಅವರು ರೇಡಿಯೊ ವ್ಯಾಪಾರದಲ್ಲಿ ತೊಡಗಿರುವುದು
ನಾಪೋಕ್ಲುವಿನ ವ್ಯಾಪಾರಿ ದೊರೆಸ್ವಾಮಿ ಅವರು ರೇಡಿಯೊ ವ್ಯಾಪಾರದಲ್ಲಿ ತೊಡಗಿರುವುದು
ಮಡಿಕೇರಿ ಆಕಾಶವಾಣಿ ಕೇಂದ್ರ
ಮಡಿಕೇರಿ ಆಕಾಶವಾಣಿ ಕೇಂದ್ರ
ರೇಡಿಯೊ
ರೇಡಿಯೊ
ಜಗದೀಶ್
ಜಗದೀಶ್
ಬೇರೆ ಬೇರೆ ಮಾಧ್ಯಮಗಳ ಭರಾಟೆಯ ನಡುವೆಯೂ ಮಡಿಕೇರಿ ಆಕಾಶವಾಣಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಮಾತ್ರವಲ್ಲ ಮುಂದುವರಿಯುತ್ತಿದೆ. ಕೇಳುಗರ ಸಂಖ್ಯೆ ಕಡಿಮೆಯಾಗಿಲ್ಲ
ಪಿ.ಎಂ.ಜಗದೀಶ್ ಕಾರ್ಯಕ್ರಮ ಮುಖ್ಯಸ್ಥರು ಮಡಿಕೇರಿ ಆಕಾಶವಾಣಿ
25 ವರ್ಷಗಳಿಂದ ರೇಡಿಯೊಗಳನ್ನು ಮಾರಾಟ ಮಾಡುತ್ತಿದ್ದೇನೆ. ಈಗಲೂ ತಿಂಗಳಿಗೆ ಕನಿಷ್ಠ 10 ರೇಡಿಯೊಗಳು ಮಾರಾಟವಾಗುತ್ತಿವೆ.
ದೊರೆಸ್ವಾಮಿ ಡಿ.ಎಸ್.ಕ್ಲಾಕ್ ನಾಪೋಕ್ಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT