ಕೊಡಗು ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಸುಗ್ಗಿ ಹಬ್ಬ ಪುತ್ತರಿ(ಹುತ್ತರಿ) ಸಂಭ್ರಮ ಗರಿಗೆದರಿತು. ತಾಲ್ಲೂಕಿನ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮೊದಲಿಗೆ ನೆರೆ ಕಟ್ಟುವುದು, ಕದಿರು ತೆಗೆಯುವುದು ಸೇರಿದಂತೆ ವಿವಿಧ ಆಚರಣೆಗಳು ನಡೆಯುತ್ತಿದ್ದಂತೆ ಜಿಲ್ಲೆಯಾದ್ಯಂತ ಬಾಣಬಿರುಸುಗಳನ್ನು ಹಾರಿ ಬಿಟ್ಟು ಜನ ಸಂಭ್ರಮಿಸಿದರು.#Kodagupic.twitter.com/JPKVltgJI5