ನಾಪೋಕ್ಲು ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪೊಲಿಪೊಲಿಯೇ ದೇವಾ.. ಉದ್ಗೋಷಗಳೊಂದಿಗೆ ಭಕ್ತರು ಕದಿರು ಹೊತ್ತು ದೇವಾಲಯಕ್ಕೆ ತೆರಳಿದರು
ನಾಪೋಕ್ಲುಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪುತ್ತರಿ ಹಬ್ಬ ಪ್ರಯುಕ್ತ ಭತ್ತದ ಕದಿರು ತೆಗೆದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು