ಪುತ್ತರಿ ಹಬ್ಬ ಕಳೆದ ಮೂರುದಿನಗಳಲ್ಲಿ ಊರ ಮಂದ್‌ಗಳಲ್ಲಿ ಪುತ್ತರಿ ಕೋಲಾಟ ವಿಜೃಂಭಣೆಯಿಂದ ನಡೆಯುವುದು (ಸಂಗ್ರಹ ಚಿತ್ರ)
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಪುತ್ತರಿ ಹಬ್ಬದ ದಿನವನ್ನು ಈಚೆಗೆ ನಿಗದಿಪಡಿಸಲಾಯಿತು.
ಮಡಿಕೇರಿಯ ಓಂಕಾರೇಶ್ವರ ದೇಗುಲದ ಆವರಣದಲ್ಲಿ ‘ಪುತ್ತರಿ’ (ಹುತ್ತರಿ) ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ಭಕ್ತರು ಸಾಮೂಹಿಕವಾಗಿ ಭತ್ತದ ಕದಿರು (ತೆನೆ) ತೆಗೆದರು ಪ್ರಜಾವಾಣಿ ಚಿತ್ರ: ರಂಗಸ್ವಾಮಿ ಸಂಗ್ರಹ ಚಿತ್ರ
ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿ ‘ಪುತ್ತರಿ’ (ಹುತ್ತರಿ) ಆಚರಣೆಯನ್ನು ಶನಿವಾರ ರಾತ್ರಿ ವೀಕ್ಷಿಸಲು ಸೇರಿದ್ದ ಜನಸಮೂಹ ಸಂಗ್ರಹ ಚಿತ್ರ