ಆಸ್ಟ್ರೇಲಿಯಾದ ಆಕ್ರಮಣಶೀಲ ಕ್ರಿಕೆಟ್ ನನ್ನಲ್ಲಿ ಪರಿಣಾಮ ಬೀರಿತು: ವಿರಾಟ್ ಕೊಹ್ಲಿ
Virat Kohli Inspiration: ಆಸ್ಟ್ರೇಲಿಯಾದ ಆಕ್ರಮಣಶೀಲ ಕ್ರಿಕೆಟ್ ಶೈಲಿಯು ಓರ್ವ ಕ್ರಿಕೆಟಿಗ ಹಾಗೂ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿವರಿಸಿದ್ದಾರೆ.Last Updated 19 ಅಕ್ಟೋಬರ್ 2025, 10:22 IST