ಭಾನುವಾರ, 20 ಜುಲೈ 2025
×
ADVERTISEMENT

ಕ್ರಿಕೆಟ್

ADVERTISEMENT

ಟ್ರೋಫಿಗೆ ಸಚಿನ್ ಹೆಸರಿನೊಂದಿಗೆ ನನ್ನ ಹೆಸರು ಸೇರಿಸಿದ್ದು ದೊಡ್ಡ ಗೌರವ: ಜಿಮ್ಮಿ

Cricket Trophy News: ಇಂಗ್ಲೆಂಡ್ ಹಾಗೂ ಭಾರತದ ನಡುವಣ ಟೆಸ್ಟ್‌ ಸರಣಿಗೆ 'ಆ್ಯಂಡರ್ಸನ್–ತೆಂಡೂಲ್ಕರ್‌ ಟ್ರೋಫಿ' ಎಂದು ಹೆಸರು ಇಡಲಾಗಿದೆ. ಜೇಮ್ಸ್ ಆ್ಯಂಡರ್ಸನ್ ಇದನ್ನು ನಂಬಲಸಾಧ್ಯವಾದ ಗೌರವ ಎಂದು ಹೇಳಿದ್ದಾರೆ.
Last Updated 20 ಜುಲೈ 2025, 10:57 IST
ಟ್ರೋಫಿಗೆ ಸಚಿನ್ ಹೆಸರಿನೊಂದಿಗೆ ನನ್ನ ಹೆಸರು ಸೇರಿಸಿದ್ದು ದೊಡ್ಡ ಗೌರವ: ಜಿಮ್ಮಿ

ಲಂಡಂನ್‌ನಲ್ಲಿ ಕಾಣಿಸಿಕೊಂಡ ಕ್ರಿಕೆಟಿಗ ಚಾಹಲ್, ಗೆಳತಿ ಆರ್‌ಜೆ ಮಹ್ವಾಶ

RJ Mahwash: ಬೆಂಗಳೂರು: ಕ್ರಿಕೆಟಿಗ ಯಜುವೇಂದ್ರ ಚಾಹಲ್ ಹಾಗೂ ಗೆಳತಿ ಆರ್‌ಜೆ ಮಹ್ವಾಶ ಅವರು ಲಂಡನ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 20 ಜುಲೈ 2025, 8:18 IST
ಲಂಡಂನ್‌ನಲ್ಲಿ ಕಾಣಿಸಿಕೊಂಡ ಕ್ರಿಕೆಟಿಗ ಚಾಹಲ್, ಗೆಳತಿ ಆರ್‌ಜೆ ಮಹ್ವಾಶ

IND vs ENG Test: ಟೀಂ ಇಂಡಿಯಾಗೆ ಆಯ್ಕೆಯಾದ ವೇಗಿ ಅನ್ಶುಲ್ ಕಾಂಬೋಜ್‌

BCCI Selection: ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಮತ್ತು 5ನೇ ಟೆಸ್ಟ್ ಪಂದ್ಯಕ್ಕೆ ಹರಿಯಾಣದ ವೇಗಿ ಅನ್ಶುಲ್ ಕಾಂಬೋಜ್‌ ಆಯ್ಕೆಯಾಗಿದ್ದಾರೆ. ಅನ್ಶುಲ್ ಕಾಂಬೋಜ್‌ ಭಾರತ ತಂಡವನ್ನು ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 20 ಜುಲೈ 2025, 8:00 IST
IND vs ENG Test: ಟೀಂ ಇಂಡಿಯಾಗೆ ಆಯ್ಕೆಯಾದ ವೇಗಿ ಅನ್ಶುಲ್ ಕಾಂಬೋಜ್‌

WCL Cricket-2025: ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ದು

WCL Cricket-2025: ಬರ್ಮಿಂಗ್‌ಹ್ಯಾಮ್‌: ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಶಿಪ್ (WCL) ಟೂರ್ನಿಯಲ್ಲಿ ಭಾನುವಾರ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ.
Last Updated 20 ಜುಲೈ 2025, 4:17 IST
WCL Cricket-2025: ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ದು

INDW vs ENGW | ಇಂಗ್ಲೆಂಡ್‌ಗೆ ಮಣಿದ ಭಾರತ

ಮಹಿಳಾ ಏಕದಿನ ಕ್ರಿಕೆಟ್: ಸೋಫಿಗೆ ಮೂರು ವಿಕೆಟ್, ಮಿಂಚಿದ ಎಮಿ ಜೋನ್ಸ್
Last Updated 19 ಜುಲೈ 2025, 19:00 IST
INDW vs ENGW | ಇಂಗ್ಲೆಂಡ್‌ಗೆ ಮಣಿದ ಭಾರತ

ಮ್ಯಾಂಚೆಸ್ಟರ್‌ನಲ್ಲಿ ಶುಭಮನ್‌ ಗಿಲ್‌ಗೆ ನಿಜ ಪರೀಕ್ಷೆ: ಗ್ರೇಗ್‌ ಚಾಪೆಲ್

ಭಾರತ ತಂಡದ ‘ಯುವ ನಾಯಕ’ ಶುಭಮನ್ ಗಿಲ್ ಅವರಿಗೆ ನಿಜವಾದ ಪರೀಕ್ಷೆ ಈಗ ಎದುರಾಗಿದೆ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಗ್ರೇಗ್ ಚಾಪೆಲ್ ಹೇಳಿದ್ದಾರೆ.
Last Updated 19 ಜುಲೈ 2025, 14:12 IST
ಮ್ಯಾಂಚೆಸ್ಟರ್‌ನಲ್ಲಿ ಶುಭಮನ್‌ ಗಿಲ್‌ಗೆ ನಿಜ ಪರೀಕ್ಷೆ: ಗ್ರೇಗ್‌ ಚಾಪೆಲ್

ಕೌಂಟಿ ಕ್ರಿಕೆಟ್‌ ಆಡದಿರಲು ಋತುರಾಜ್ ಗಾಯಕವಾಡ ನಿರ್ಧಾರ

ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಋತುರಾಜ್‌ ಗಾಯಕವಾಡ ಅವರು ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
Last Updated 19 ಜುಲೈ 2025, 14:02 IST
ಕೌಂಟಿ ಕ್ರಿಕೆಟ್‌ ಆಡದಿರಲು ಋತುರಾಜ್ ಗಾಯಕವಾಡ ನಿರ್ಧಾರ
ADVERTISEMENT

ದೇಶಿ ಕ್ರಿಕೆಟ್‌ ಟೂರ್ನಿ: ಬಂಗಾಳ ತಂಡದಲ್ಲಿ ಶಮಿ ಸಹಿತ ಹಲವು ವೇಗಿಗಳು

Mohammed Shami Return: ಭಾರತದ ಕ್ರಿಕೆಟ್‌ ತಂಡದ ಪ್ರಮುಖ ಬೌಲರ್‌ಗಳಾದ ಮೊಹಮ್ಮದ್‌ ಶಮಿ, ಆಕಾಶ್‌ ದೀಪ್‌ ಹಾಗೂ ಮುಕೇಶ್‌ ಕುಮಾರ್‌ ಅವರು ಮುಂಬರುವ ದೇಶಿ ಟೂರ್ನಿಗೆ ಬಂಗಾಳ ಕ್ರಿಕೆಟ್‌ ಅಸೋಸಿಯೇಶನ್‌ ಬಿಡುಗಡೆ ಮಾಡಿರುವ ಸಂಭಾವ್ಯ 50ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ‌
Last Updated 19 ಜುಲೈ 2025, 10:26 IST
ದೇಶಿ ಕ್ರಿಕೆಟ್‌ ಟೂರ್ನಿ: ಬಂಗಾಳ ತಂಡದಲ್ಲಿ ಶಮಿ ಸಹಿತ ಹಲವು ವೇಗಿಗಳು

ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

Devon Conway half-century: ಮ್ಯಾಟ್‌ ಹೆನ್ರಿ ಅವರ ಉತ್ತಮ ಬೌಲಿಂಗ್‌ ಮತ್ತು ಡೆವಾನ್‌ ಕಾನ್ವೆ ಅವರ ಅಜೇಯ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಟಿ20 ತ್ರಿಕೋನ ಸರಣಿ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿತು.
Last Updated 19 ಜುಲೈ 2025, 0:27 IST
ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

IND vs ENG: ಜಡೇಜ ಆಟ ಕೊಂಡಾಡಿದ ಟೀಮ್ ಇಂಡಿಯಾ

ಲಾರ್ಡ್ಸ್‌ ಟೆಸ್ಟ್‌ನಲ್ಲಿ ಕೆಚ್ಚಿದೆಯ ಹೋರಾಟ
Last Updated 18 ಜುಲೈ 2025, 23:36 IST
IND vs ENG: ಜಡೇಜ ಆಟ ಕೊಂಡಾಡಿದ ಟೀಮ್ ಇಂಡಿಯಾ
ADVERTISEMENT
ADVERTISEMENT
ADVERTISEMENT