ಭಾನುವಾರ, 28 ಡಿಸೆಂಬರ್ 2025
×
ADVERTISEMENT
ADVERTISEMENT

ಬಂಗಾರಪೇಟೆ | ‘ನರೇಗಾ’: ಪೌಷ್ಟಿಕ ತೋಟ ನಿರ್ಮಾಣ

ಧನ್ವಂತರಿ ವನ, ನೈಸರ್ಗಿಕ ಔಷಧಾಲಯ * ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಗೆ ಆದ್ಯತೆ
ಮಂಜುನಾಥ ಎಸ್.
Published : 28 ಡಿಸೆಂಬರ್ 2025, 3:55 IST
Last Updated : 28 ಡಿಸೆಂಬರ್ 2025, 3:55 IST
ಫಾಲೋ ಮಾಡಿ
Comments
ಕನಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಧನ್ವಂತರಿ ತೋಟಕ್ಕೆ ಇಒ ಎಚ್. ರವಿಕುಮಾರ್ ವಿದ್ಯಾರ್ಥಿಗಳೊಂದಿಗೆ ನೀರು ಹಾಕಿದರು
ಕನಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಧನ್ವಂತರಿ ತೋಟಕ್ಕೆ ಇಒ ಎಚ್. ರವಿಕುಮಾರ್ ವಿದ್ಯಾರ್ಥಿಗಳೊಂದಿಗೆ ನೀರು ಹಾಕಿದರು
ಕನಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಪೌಷ್ಟಿಕ ತೋಟ ನಿರ್ಮಾಣ ಯೋಜನೆ ಅಡಿ ಬೆಳೆಸಿರುವ ಕರೀಬೇವು ಸಸಿ
ಕನಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಪೌಷ್ಟಿಕ ತೋಟ ನಿರ್ಮಾಣ ಯೋಜನೆ ಅಡಿ ಬೆಳೆಸಿರುವ ಕರೀಬೇವು ಸಸಿ
ಸುಸ್ಥಿರ ಮತ್ತು ಆರೋಗ್ಯಕರ ಜೀವನಶೈಲಿಗೆ ಧನ್ವಂತರಿ ವನವು ಪ್ರಮುಖ ವೇದಿಕೆಯಾಗಿದೆ. ಗಿಡಗಳನ್ನು ನೆಡುವುದು ಕಳೆ ತೆಗೆಯುವುದು ಮಕ್ಕಳಲ್ಲಿ ದೈಹಿಕ ಚಟುವಟಿಕೆ ಹೆಚ್ಚಿಸುತ್ತದೆ. ಅಲ್ಲದೆ ಗಿಡಗಳು ಬೆಳೆಯುವುದನ್ನು ನೋಡುವುದು ಅವರಲ್ಲಿ ಆತ್ಮವಿಶ್ವಾಸ ಮತ್ತು ತಾಳ್ಮೆ ಬೆಳೆಸುತ್ತದೆ.
-ಶಿವಕುಮಾರಿ, ಹಿರಿಯ ಸಹಾಯಕ ನಿರ್ದೇಶಕಿ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT