ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ ವೇ: ಬಂಗಾರಪೇಟೆ ಬಳಿ ವೈ-ಸ್ಪೇಸ್ ಮಿನಿ ನಗರ
Expressway Development: ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ ವೇ ಕಾರಿಡಾರ್ನಲ್ಲಿ ಬಂಗಾರಪೇಟೆ ಸಮೀಪ 30 ಎಕರೆ ಪ್ರದೇಶದಲ್ಲಿ ವೈ–ಸ್ಪೇಸ್ ಮಿನಿ ನಗರ ನಿರ್ಮಾಣವಾಗುತ್ತಿದೆ. ಫುಡ್ಕೋರ್ಟ್, ಹೋಟೆಲ್, ಇಂಧನ ಕೇಂದ್ರ ಸೇರಿದಂತೆ ಅನೇಕ ಸೌಲಭ್ಯಗಳು ಇರಲಿವೆ.Last Updated 7 ಅಕ್ಟೋಬರ್ 2025, 0:45 IST