ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದವರನ್ನು ಅಡ್ಡಗಟ್ಟಿದ ಪೊಲೀಸರು
ಕೋಲಾರದಲ್ಲಿ ಸೋಮವಾರ ಸಂಘ ಸಂಸ್ಥೆಗಳಿಂದ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು
ಹೆಲ್ಮೆಟ್ ಧರಿಸಿ ಬಂದ ಮಹಿಳೆಗೆ ಸರ್ಕಲ್ ಇನ್‌ಸ್ಪೆಕ್ಟರ್ ಲೋಕೇಶ್ ಹಾಗೂ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಭಾರತಿ ಗುಲಾಬಿ ಹೂವು ನೀಡಿದರು
ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ಸವಾರನನ್ನು ಅಡ್ಡಗಟ್ಟಿ ಬುದ್ಧಿವಾದ ಹೇಳಿದ ಪೊಲೀಸರು