ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಕಣದಲ್ಲಿ 91 ಅಭ್ಯರ್ಥಿಗಳು

ವಿಧಾನಸಭೆ ಚುನಾವಣೆ ಅಖಾಡ: 20 ಪಕ್ಷೇತರರಿಂದ ನಾಮಪತ್ರ ವಾಪಸ್‌
Last Updated 28 ಏಪ್ರಿಲ್ 2018, 6:25 IST
ಅಕ್ಷರ ಗಾತ್ರ

ಬಳ್ಳಾರಿ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 111 ಅಭ್ಯರ್ಥಿಗಳ ಪೈಕಿ ಶುಕ್ರವಾರ 20 ಮಂದಿ ನಾಮಪತ್ರ ವಾಪಸ್‌ ಪಡೆದಿದ್ದು, ಕಣದಲ್ಲಿ ಅಂತಿಮವಾಗಿ 91 ಅಭ್ಯರ್ಥಿಗಳು ಉಳಿದಿದ್ದಾರೆ.

ವಿಜಯನಗರ: ಗುರುದತ್ತ, ಎನ್‌.ರಾಮಕೃಷ್ಣ, ರಾಮಿರೆಡ್ಡಿ (ಪಕ್ಷೇತರರು) ಸಂಡೂರು ಮತ್ತು ಕಂಪ್ಲಿಯಲ್ಲಿ ಯಾರೊಬ್ಬರೂ ನಾಮಪತ್ರ ವಾಪಸ್‌ ಪಡೆದಿಲ್ಲ.

ಕಣದಲ್ಲಿ ಉಳಿದವರು

ಹಡಗಲಿ: ಬಿ.ಚಂದ್ರನಾಯಕ್: ಬಿಜೆಪಿ, ಪಿ.ಟಿ.ಪರಮೇಶ್ವರ್ ನಾಯಕ್: ಕಾಂಗ್ರೆಸ್‌, ಕಾಯಣ್ಣನವರ ಪುತ್ರಪ್ಪ: ಜೆಡಿಎಸ್, ವಿ.ಹರೀಶ್‌ಕುಮಾರ್ (ಕರ್ನಾಟಕ ಪ್ರಜ್ಞಾವಂತಾ ಜನತಾ ಪಾರ್ಟಿ), ಲಂಬಾಣಿ ಕೃಷ್ಣನಾಯ್ಕ್: ಎಐಎಂಇಪಿ, ಓದೋ ಗಂಗಪ್ಪ: ಪಕ್ಷೇತರ

ವಿಜಯನಗರ: ಆನಂದಸಿಂಗ್‌: ಕಾಂಗ್ರೆಸ್‌, ಎಚ್‌.ಆರ್‌.ಗವಿಯಪ್ಪ: ಬಿಜೆಪಿ, ದೀಪಕ್‌ಸಿಂಗ್‌: ಜೆಡಿಎಸ್‌, ಎಸ್‌.ಅಲೀಂಬಾಷಾ, ಕೆ.ಉಮೇಶ, ಪ.ಯ.ಗಣೇಶ, ಎಲ್‌.ಎಸ್‌.ಬಶೀರ್‌ ಅಹ್ಮದ್‌, ಎಸ್‌.ಎಂ.ಮನೋಹರ್‌, ಜೆ.ಶಫಿಸಾಬ್‌, ಎಚ್‌.ಶಬ್ಬೀರ್‌, ಟಿ.ಎಸ್‌.ಶೀಲ: ಪಕ್ಷೇತರರು

ಹಗರಿಬೊಮ್ಮನಹಳ್ಳಿ: ಭೀಮಾನಾಯ್ಕ್.ಎಲ್.ಬಿ.ಪಿ: ಕಾಂಗ್ರೆಸ್, ನೇಮಿರಾಜನಾಯ್ಕ: ಬಿಜೆಪಿ, ಎಸ್.ಕೃಷ್ಣನಾಯ್ಕ: ಜೆಡಿಎಸ್, ಮಾಳಮ್ಮ: ಸಿಪಿಐಎಂ, ಸಂತೋಷ: ಸಿಪಿಐ ಎಂಎಲ್, ಸಿ. ಎಚ್.ಲಿಂಗಪ್ಪ ಚಲುವಾದಿ: ಆರ್‌ಪಿಐ, ಎಚ್‌.ಅಜ್ಜಯ್ಯ: ಎಐಎಂಇಪಿ, ವಿ.ಹನುಮಂತಪ್ಪ: ಎಐಎಫ್‌ಬಿ, ಎಲ್‌.ಪರಮೇಶ್ವರ:(ಪಕ್ಷೇತರ.

ಕಂಪ್ಲಿ: ಟಿ.ಎಚ್.ಸುರೇಶ್‌ಬಾಬು: ಬಿಜೆಪಿ, ಜೆ.ಎನ್.ಗಣೇಶ್: ಕಾಂಗ್ರೆಸ್, ಕೆ.ರಾಘವೇಂದ್ರ: ಜೆಡಿಎಸ್, ವಿ.ಎಸ್.ಶಿವಶಂಕರಪ್ಪ: ಸಿಪಿಐ, ಬಿ.ಶಾಂತಿ ಲಕ್ಷ್ಮಿ: ಪಿಪಿಒಐ, ಗಾಲಿ ಮಲ್ಲಯ್ಯ; ಪಕ್ಷೇತರ.

ಸಿರುಗುಪ್ಪ: ಎಂ.ಎಸ್.ಸೋಮಲಿಂಗಪ್ಪ: ಬಿಜೆಪಿ, ಬಿ.ಮುರುಳಿಕೃಷ್ಣ: ಕಾಂಗ್ರೆಸ್, ಹೊಸಮನೆ ಬಿ.ಮಾರುತಿ: ಜೆಡಿಎಸ್, ದೊಡ್ಡ ಯಲ್ಲಪ್ಪ: ಎಐಎಂಇಪಿ, ಎಚ್.ವೀರೇಶಪ್ಪ ಹುಣಸೇಮರದ: ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಪರಶುರಾಮ, ಬಿ.ಶ್ರೀನಿವಾಸ ಮತ್ತು ಬಿ.ಎಂ.ವೆಂಕಟೇಶನಾಯಕ: ಪಕ್ಷೇತರರು.

ಬಳ್ಳಾರಿ ಗ್ರಾಮೀಣ: ಬಿ.ನಾಗೇಂದ್ರ: ಕಾಂಗ್ರೆಸ್, ಸಣ್ಣ ಫಕ್ಕೀರಪ್ಪ: ಬಿಜೆಪಿ, ಡಿ.ರಮೇಶ್: ಜೆಡಿಎಸ್, ಬಸಪ್ಪ ಗಡೇಕಲ್: ಎಐಎಂಇಪಿ, ಬಿ.ರಘು: ಪಿಪಿಒಐ, ಬಿ.ನಾರಾಯಣಪ್ಪ, ಜಿ.ಅಲಿವೇಲು, ಎಚ್.ಪಕ್ಕೀರಪ್ಪ: ಪಕ್ಷೇತರರು.

ಬಳ್ಳಾರಿ ನಗರ: ಜಿ.ಸೋಮಶೇಖರರೆಡ್ಡಿ: ಬಿಜೆಪಿ, ಅನಿಲ್ ಎಚ್.ಲಾಡ್: ಕಾಂಗ್ರೆಸ್, ಮೊಹ್ಮದ್ ಇಕ್ಬಾಲ್ ಹೊತ್ತೂರ್: ಜೆಡಿಎಸ್, ಬಿ.ಜುಮರಿ: ಸಮಾಜವಾದಿ ಪಕ್ಷ, ಮಹಮ್ಮದ್ ಇಸ್ಮಾಯಿಲ್: ಎನ್‌ಸಿಪಿ, ಟಪಾಲ್ ಗಣೇಶ್: ಜೆಡಿಯು, ರಾಜಸಾಬ್: ಭಾರತೀಯ ಅಂಬೇಡ್ಕರ್ ಜನತಾ ಪಾರ್ಟಿ, ತೇಜ್ ಕುಮಾರ್ ಎಸ್.ಪಾಟೀಲ್: ಬಿಬಿಕೆಬಿ, ಯು.ಉರುಕುಂದ: ಶಿವಸೇನ, ಪಿ.ವಿಜಯಲಕ್ಷ್ಮಿ: ಪಿಪಿಓಐ, ಎಂ.ಜಯರಾಮುಲು: ಎಐಎಂಇಪಿ, ಎಂ.ಈಶ್ವರರೆಡ್ಡಿ: ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ, ಹಪೀಜ್ ಮೊಹ್ಮದ್ ಇಸ್ಮಾಯಿಲ್: ಕಲ್ಯಾಣಕಾರಿ ಜನತಾಂತ್ರಿಕ ಪಾರ್ಟಿ, ಎಚ್.ವಿ.ಕಿರಣ್: ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ, ಡಿ.ಪಾರ್ಥಸಾರಥಿ: ಜನಹಿತ ಪಕ್ಷ, ಬಿ.ವಿ.ತೇಜಸ್, ಬಿ.ಶೇಖರ್‌ಬಾಬು, ಅಲ್ತಾಪ್ ಹುಸೇನ್, ಡಾ.ಕೆ.ಆರ್.ರವಿಕುಮಾರ್, ಈರಮ್ಮ, ಜಿ.ಟಿ.ಶ್ರೀನಿವಾಸ, ಗಂಗಿರೆಡ್ಡಿ, ಅಂಡಿ ರಫೀಕ್ ಸಾಬ್, ಎಂ.ಎಂ.ಆನಂದ್‌ಕುಮಾರ್, ಪಿ.ಮಧುಸೂಧನ್, ನಾರಾಯಣಸ್ವಾಮಿ, ಪಿ.ನಾರಾಯಣಮೂರ್ತಿ, ವಲಿಸಾಬ್: ಪಕ್ಷೇತರರು.

ಸಂಡೂರು: ಈ.ತುಕಾರಾಂ: ಕಾಂಗ್ರೆಸ್, ಡಿ.ರಾಘವೇಂದ್ರ: ಬಿಜೆಪಿ, ಬಿ.ವಸಂತ್ಕುಮಾರ: ಜೆಡಿಎಸ್, ರಾಮಾಂಜಿನಪ್ಪ:
ಎಸ್‌ಯುಸಿಐ, ಎನ್.ಚೇತನ್: ಎಐಎಂಇಪಿ, ಬಂಗಾರು ಹನುಮಂತು: ಪಕ್ಷೇತರ

ಕೂಡ್ಲಿಗಿ: ರಾಘವೇಂದ್ರ: ಕಾಂಗ್ರೆಸ್, ಎನ್.ವೈ.ಗೋಪಾಲಕೃಷ್ಣ: ಬಿಜೆಪಿ, ಎನ್.ಟಿ.ಬೊಮ್ಮಣ್ಣ: ಜೆಡಿಎಸ್, ಜಿ.ಈಶಪ್ಪ: ಜೆಡಿಯು, ಎಚ್.ವೀರಣ್ಣ: ಸಿಪಿಐ, ಎಚ್.ಶರಣಪ್ಪ: ಪಿಪಿಐ, ಎನ್.ಬಸವರಾಜ: ಸರ್ವ ಜನತಾ ಪಾರ್ಟಿ, ಕೆ.ಮಹಾದೇವಪ್ಪ, ಲೋಕೇಶನಾಯ್ಕ: ಪಕ್ಷೇತರರು

ನಾಮಪತ್ರ ವಾಪಸ್‌ ಪಡೆದವರು

ಕೂಡ್ಲಿಗಿ: ಜೂಗಲ ಕೊತ್ಲಪ್ಪ, ಜಿ.ವೆಂಕಟೇಶ, ಶಿವಪ್ಪ ಕಾವಲ್ಲಿ, ಸೂರಲಿಂಗಪ್ಪ ಮತ್ತು ಯು.ಸತೀಶ್(ಪಕ್ಷೇತರರು)

ಬಳ್ಳಾರಿ ಗ್ರಾಮೀಣ: ಬಿ.ವೆಂಕಟೇಶ ಪ್ರಸಾದ್‌ ಮತ್ತು ಎನ್.ಮುದಿ ಮಲ್ಲಯ್ಯ (ಪಕ್ಷೇತರರು)

ಬಳ್ಳಾರಿ ನಗರ: ನಜೀರ್‌ ಹುಸೇನ್‌, ಜಿ.ವಿಜಯಾ (ಪಕ್ಷೇತರ)

ಹಡಗಲಿ: ಲಕ್ಷ್ಮಿಬಾಯಿ, ಸುರೇಶ ಶಿವಪುರ, ಹೇಮಂತಕುಮಾರ್‌ ಭಾರತಿ (ಪಕ್ಷೇತರರು)

ಹಗರಿಬೊಮ್ಮನಹಳ್ಳಿ: ಜಗನ್ನಾಥ, ಬಿ.ರಾಮಣ್ಣ, ಬಿ.ಗೀತಾ (ಪಕ್ಷೇತರರು)

ಸಿರುಗುಪ್ಪ: ಬಿ.ಎಂ.ಮಂಗಳಾ, ಎಸ್‌.ಎಂ.ಗಾದಿಲಿಂಗಪ್ಪ (ಪಕ್ಷೇತರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT