ಕಲ್ಲು ಕ್ವಾರಿಯಲ್ಲಿ ಕಸದ ರಾಶಿ
ಮಾಲೂರು ತಾಲೂಕಿನ ಚಿಕ್ಕ ಇಗ್ಗಲೂರು ಬಳಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣ ಘಟಕ
ಕಸದಲ್ಲಿನ ಪ್ಲಾಸ್ಲಿಕ್ ನಿರ್ವಹಣೆ ಮಾಡಿರುವುದು
ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಾಹಣಾ ಘಟಕದಲ್ಲಿ ವಿಲೇವಾರಿ ಮಾಡಿದ ಕಸ ಗೊಬ್ಬರಾಗಿರುವುದು.

ನಗರಸಭೆ ವಾಹನ ಸರಿಯಾದ ಸಮಯಕ್ಕೆ ಬರುವುದಿಲ್ಲ. ಕೆಲಸ ಕಾರ್ಯಗಳಿಗೆ ಜನರು ಹೊರಗೆ ಹೋಗಬೇಕು. ಮನೆಯಲ್ಲಿ ಕಸ ಶೇಖರಣೆ ಮಾಡಿ ನಾವೇ ಹಾಕಬೇಕಾಗಿದೆ
ಸುಜಾತಮ್ಮ ರೈಲ್ವೆ ಫಿಡರ್ ಬಾಡವಣೆ ನಿವಾಸಿ 
ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ರಸ್ತೆ ಬದಿ ವಾರಗಟ್ಟಲೇ ಕಸದ ರಾಶಿ ಬಿದ್ದಿರುತ್ತದೆ. ಸೊಳ್ಳೆ ಮತ್ತು ದುರ್ವಾಸನೆ ಸಹಿಸಲು ಅಸಾಧ್ಯ
ಶ್ರೀನಿವಾಸ್ ಮಾರುತಿ ಬಡಾವಣೆ ನಿವಾಸಿ
9ನೇ ವಾರ್ಡ್‌ನಲ್ಲಿ ಕೂಲಿ ಮಾಡುವ ಕುಟುಂಬಗಳು ಹೆಚ್ಚಿವೆ. ಕಸದ ವಾಹನಗಳು ಬರುವ ಸಮಯದಲ್ಲಿ ಜನರು ಇರುವುದಿಲ್ಲ. ನಗರಸಭೆ ಅಧಿಕಾರಿಗಳು ಬೇರೆ ವ್ಯವಸ್ಥೆ ಮಾಡಬೇಕು
ಗೋಪಾಲ್, 9ನೇ ವಾರ್ಡ್‌ನ ನಿವಾಸಿ
ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಘಟಕದಲ್ಲಿ ಐದು ಮಂದಿ ಮಾತ್ರ ಕಾರ್ಮಿಕರು ಇದ್ದಾರೆ. ಕಸ ವಿಲೇವಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಶೀಘ್ರ ಕಸ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ
ರಾಮಚಂದ್ರ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಘಟಕದ ಕಾರ್ಮಿಕ