ಮಾಲೂರು | ಕೊಳಚೆ ನೀರಲ್ಲಿ ವ್ಯಾಪಾರ ವಹಿವಾಟು: ಸಂತೆ ಮೈದಾನದಲ್ಲಿ ಸೌಕರ್ಯ ಮರೀಚಿಕೆ
Malur Vendors Issue: ಎಲ್ಲಿ ನೋಡಿದರೂ ಕಸ. ಕುಡಿವ ನೀರಿಲ್ಲ. ಶೌಚಕ್ಕೆ ಶೌಚಾಲಯವಿಲ್ಲ. ಕಾಲಿಟ್ಟರೆ ಕೆಸರು... ಇದು ಪಟ್ಟಣದ ಹನುಮಂತ ನಗರದಲ್ಲಿನ ಮಾಲೂರು-ಕೋಲಾರ ರಸ್ತೆಯ ಬಳಿ ಇರುವ ಸಂತೆ ಮೈದಾನದ ದುಸ್ಥಿತಿ.Last Updated 20 ಅಕ್ಟೋಬರ್ 2025, 4:50 IST