ವಾಹನ ನಿಲುಗಡೆ ಸ್ಥಳವಾಗಿ ಮಾರ್ಪಾಡಾಗಿರುವುದು
ಕಳಪೆ ಪ್ಲಾಸ್ಟಿಕ್ ಆಸನಗಳು ಮಳೆ ನೀರು ಶೇಖರಣೆಯಾಗುವ ಸ್ಥಳವಾಗಿದೆ
ಶೌಚಾಲಯ ನಿರ್ವಹಣೆ ಇಲ್ಲದೇ ಗಬ್ಬುನಾರುತ್ತಿರುವುದು
ಸೌಕರ್ಯ ಇಲ್ಲದ ಹೊಳಾಂಗಣದಲ್ಲಿ ನಿರ್ಮಾಣ ಮಾಡಿರುವ ಕಳಪೆ ಪ್ಲಾಸ್ಥಿಕ್ ಚೇರುಗಳು ಮತ್ತು ಮಳೆ ನೀರು ಶೇಖರಣೆಯಾಗುವ ಸ್ಥಳವಾಗಿದೆ.
ಕಳೆದ ಭಾರಿ ನ.೧ ರಂದು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ರಸ್ತೆಯಲ್ಲಿ ಪೆಂಡಾಲ್ ಹಾಕಿ ವೇಧಿಕೆ ನಿರ್ಮಾಣ ಮಾಡಿ ಆಚರಣೆ ಮಾಡಲಾಯಿತು.