ಬಂಗಾರಪೇಟೆ | ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಕೊಡುವ ಸಿಹಿ ಕುಂಬಳಕಾಯಿ
ಮಂಜುನಾಥ ಎಸ್.
Published : 5 ಡಿಸೆಂಬರ್ 2024, 6:08 IST
Last Updated : 5 ಡಿಸೆಂಬರ್ 2024, 6:08 IST
ಫಾಲೋ ಮಾಡಿ
Comments
ಬಂಗಾರಪೇಟೆ ತಾಲ್ಲೂಕಿನ ದಾಸೇಗೌಡನೂರಿನ ರೈತ ವೆಂಕಟೇಶಪ್ಪ ಅವರ ಹೊಲದಲ್ಲಿ ರಾಶಿಬಿದ್ದಿರುವ ಸಿಹಿಗುಂಬಳ
ಬಂಗಾರಪೇಟೆ ತಾಲ್ಲೂಕಿನ ದಾಸೇಗೌಡನೂರಿನ ರೈತ ವೆಂಕಟೇಶಪ್ಪ ಅವರ ಹೊಲದಲ್ಲಿನ ಸಿಹಿಗುಂಬಳವನ್ನು ಲಾರಿಗೆ ತುಂಬಿಸುತ್ತಿರುವುದು
ಸರ್ವಕಾಲಕ್ಕೂ ಸಲ್ಲುವ ಕುಂಬಳ
ಕುಂಬಳವನ್ನು ಯಾವಾಗ ಬೇಕಾದರೂ ಬಿತ್ತನೆ ಮಾಡಬಹುದು. ವರ್ಷದ ಮಳೆ ಚಳಿಗಾಲ ಮತ್ತು ಬೇಸಿಗೆಯಲ್ಲೂ ಬಿತ್ತನೆ ಮಾಡಬಹುದು. ಚಳಿಗಾಲದಲ್ಲಿ ಬಿತ್ತನೆ ಮಾಡಿದರೆ ಸ್ವಲ್ಪ ರೋಗ ಬಾಧೆ ಹೆಚ್ಚು. ಬಿತ್ತನೆ ಅವಧಿಯಲ್ಲಿ ಡಿಎಪಿ ಅಥವಾ ಗೊಬ್ಬರ ಹಾಕಬೇಕು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಿತ್ತನೆ ಮಾಡದೇ ಜನವರಿಯಲ್ಲಿ ಬಿತ್ತನೆ ಮಾಡಿದರೆ ಚಳಿಯಿಂದ ಎಲೆಗಳಿಗೆ ಮುಟುರು ರೋಗ ಬರುವುದಿಲ್ಲ. ಔಷಧೋಪಚಾರವೂ ಕಡಿಮೆ. ಮುಟುರು ಅಥವಾ ಬಿಳಿಬಣ್ಣಕ್ಕೆ ಎಲೆ ತಿರುಗಿದರೆ 'ಜಿ5' ಔಷಧ ಸಿಂಪಡಿಸಿದರೆ ಕಡಿಮೆ ಅವಧಿಯಲ್ಲಿ ರೋಗ ತೇಲುತ್ತದೆ ಕಾಯಿಯ ಗಾತ್ರ ಹೆಚ್ಚುತ್ತದೆ ವಿಜಯಕುಮಾರ ಕೃಷಿ ಇಲಾಖೆ ಅಧಿಕಾರಿ