₹6.65 ಕೋಟಿ ವೆಚ್ಚದಲ್ಲಿ ನಿರ್ಮಾಣ: ತಲಾ 275 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ 8 ರೂಮ್‌ಗಳು
ಮಂಜುನಾಥ ಎಸ್.ಅಂಗಡಿ
Published : 27 ಫೆಬ್ರುವರಿ 2026, 7:29 IST
Last Updated : 27 ಫೆಬ್ರುವರಿ 2026, 7:29 IST
ADVERTISEMENT
ಫಾಲೋ ಮಾಡಿ
Comments
ಈ ಭಾಗದಲ್ಲಿ ತರಕಾರಿ ದ್ರಾಕ್ಷಿ ಧಾನ್ಯ ಬೆಳೆಯುವ ರೈತರಿಗೆ ತುಂಬಾ ಅನುಕೂಲವಾಗಲಿದೆ. ಬೆಲೆ ಬಂದಾಗ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು
– ಬಸವರಾಜ ರಾಯರಡ್ಡಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ
ಬೆಳೆಗಳನ್ನು ಹೆಚ್ಚು ದಿನ ದಾಸ್ತಾನು ಮಾಡಲು ಶೈತ್ಯಾಗಾರಗಳಿರಲಿಲ್ಲ. ರೈತರು ಸಿಕ್ಕಷ್ಟು ದರಕ್ಕೆ ಮಾರಾಟ ಮಾಡಬೇಕಾಗಿತ್ತು. ಶಾಸಕರು ಎಪಿಎಂಸಿ ಪ್ರಾಂಗಣಗಳಲ್ಲಿ ಬೃಹತ್ ಶಿಥಲೀಕರಣ ಘಟಕ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.