ಬುಧವಾರ, 28 ಜನವರಿ 2026
×
ADVERTISEMENT
ADVERTISEMENT

ಸಂವಿಧಾನ ಪ್ರಜಾಪ್ರಭುತ್ವದ ಆತ್ಮ: ಇಟ್ನಾಳ

Published : 28 ಜನವರಿ 2026, 6:50 IST
Last Updated : 28 ಜನವರಿ 2026, 6:50 IST
ಫಾಲೋ ಮಾಡಿ
Comments
ಕೊಪ್ಪಳದ ದೇವರಾಜು ಅರಸ್ ಕಾಲೊನಿಯಲ್ಲಿ ಇಲಾಹಿ ಪಂಚ ಕಮಿಟಿ ಹಾಗೂ ನವಜವಾನ್‌ ಕಮಿಟಿ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಸಮಿತಿ ಪದಾಧಿಕಾರಿಗಳಾದ ಯಮನೂರಸಾಬ್ ಜಿಲಾನಿ ರಾಜಾಹುಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು 
ಕೊಪ್ಪಳದ ದೇವರಾಜು ಅರಸ್ ಕಾಲೊನಿಯಲ್ಲಿ ಇಲಾಹಿ ಪಂಚ ಕಮಿಟಿ ಹಾಗೂ ನವಜವಾನ್‌ ಕಮಿಟಿ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಸಮಿತಿ ಪದಾಧಿಕಾರಿಗಳಾದ ಯಮನೂರಸಾಬ್ ಜಿಲಾನಿ ರಾಜಾಹುಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT