ಗುರುವಾರ, 12 ಮಾರ್ಚ್ 2026
×
ADVERTISEMENT

ಕನಕಗಿರಿ| ರಾಜ್ಯ ಬಜೆಟ್‌; ಸಚಿವರ ತವರು ಕ್ಷೇತ್ರದಲ್ಲಿ ಹೇರಳ ನಿರೀಕ್ಷೆ

ಕನಕಗಿರಿ ತಾಲ್ಲೂಕು ಕೇಂದ್ರಕ್ಕೆ ಬೇಕು ಪೂರ್ಣ ಸೌಲಭ್ಯ, ತೋಟಗಾರಿಕಾ ಟೆಕ್ನಾಲಜಿ ಪಾರ್ಕ್‌ ಆರಂಭದ ಭರವಸೆ
Published : 20 ಫೆಬ್ರುವರಿ 2026, 6:17 IST
Last Updated : 20 ಫೆಬ್ರುವರಿ 2026, 6:17 IST
ADVERTISEMENT
ಫಾಲೋ ಮಾಡಿ
Comments
ಬಹು ವರ್ಷಗಳ ಬೇಡಿಕೆಯಾಗಿದ್ದ ಕನಕಗಿರಿ ತಾಲ್ಲೂಕು ರಚನೆಯಾಗಿರುವುದು ಸಂತಸ ತಂದಿದೆ ಆದಷ್ಟು ಬೇಗನೆ ವಿವಿಧ ಕಚೇರಿಗಳನ್ನು ಆರಂಭಿಸಿ‌ ಜನರಿಗೆ ಅಲೆದಾಟ ತಪ್ಪಿಸಬೇಕು.
ರವಿ ಬಲಿಜ ಸ್ಥಳೀಯರು ಕನಕಗಿರಿ
ಸಮನಾಂತರ‌ ಜಲಾಶಯಗಳ ನಿರ್ಮಾಣಕ್ಕೆ ಸರ್ಕಾರ ಒತ್ತು ನೀಡಬೇಕು. ನೀರಾವರಿಯಾದರೆ ಮಾತ್ರ ಈ ಪ್ರದೇಶ ಅಭಿವೃದ್ಧಿಯಾಗುತ್ತದೆ ಸರ್ಕಾರ ಬಜೆಟ್‌ನಲ್ಲಿ ಜಲಾಶಯ ನಿರ್ಮಾಣಕ್ಕೆ ಅನುದಾನ‌‌ ನೀಡಬೇಕು.
ವಿಶ್ವನಾಥ ಕೋರಿಶೆಟ್ಟರ್ ಸ್ಥಳೀಯರು
ಕನಕಗಿರಿ ಅಭಿವೃದ್ಧಿ ಪ್ರಾಧಿಕಾರ ತೋಟಗಾರಿಕಾ ಟೆಕ್ನಾಲಜಿ ಪಾರ್ಕ್ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಕೊಡುವಂತೆ ಪ್ರಸ್ತಾವ ಸಲ್ಲಿಸಿದ್ದೇನೆ.
ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT