ಬಣವಿಗೆ ಬೆಂಕಿ ಬಿದ್ದರೂ ನಟನೆ ಬಿಡದ ಪ್ಯಾಟೆಪ್ಪ!: ನವಲಿ ಗ್ರಾಮದ ಕಲಾವಿದನ ಸಾಧನೆ
ಮೆಹಬೂಬಹುಸೇನ ಕನಕಗಿರಿ
Published : 13 ಏಪ್ರಿಲ್ 2025, 5:59 IST
Last Updated : 13 ಏಪ್ರಿಲ್ 2025, 5:59 IST
ಫಾಲೋ ಮಾಡಿ
Comments
ಪಾತ್ರದಲ್ಲಿ ಪ್ಯಾಟೆಪ್ಪ ನಾಯಕ
ನನಗೆ ರಂಗಭೂಮಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದ್ದು ಗೌಡರ ಗದ್ದಲ ನಾಟಕ ಹಾಗೂ ನಟ ಸುಧೀರ ಅವರು. ನನಗೆ ವಿಲನ್ ಪಾತ್ರ ಅಂದರೆ ಅಚ್ವುಮೆಚ್ಚು. ಪೌರಾಣಿಕ, ಸಾಮಾಜಿಕ, ಭಕ್ತಿ, ಸಣ್ಣಾಟಗಳಲ್ಲಿಯೂ ಅಭಿನಯಿಸಿದ್ದೇನೆ
ಪ್ಯಾಟೆಪ್ಪ ನಾಯಕ, ಹಿರಿಯ ಕಲಾವಿದ
ಪ್ಯಾಟೆಪ್ಪ ನಾಯಕ ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದರಾಗಿದ್ದು ನಾಟಕ ರಂಗದ ಕ್ಷೇತ್ರದಲ್ಲಿ ನವಲಿಯ ಹೆಸರನ್ನು ತಂದಿದ್ದಾರೆ. ರಂಗಭೂಮಿ ಕಲೆ ಉಳಿವಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅರವತ್ತು ವರ್ಷವಾದರೂ ಅವರಲ್ಲಿ ನಾಟಕದ ಉತ್ಸಾಹ ಕುಗ್ಗಿಲ್ಲ.
- ವಿರುಪಣ್ಣ ಕಲ್ಲೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ನವಲಿ
ನನಗೆ ರಂಗಭೂಮಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದ್ದು ಗೌಡರ ಗದ್ದಲ ನಾಟಕ ಹಾಗೂ ನಟ ಸುಧೀರ ಅವರು. ನನಗೆ ವಿಲನ್ ಪಾತ್ರ ಅಂದರೆ ಅಚ್ವುಮೆಚ್ಚು. ಪೌರಾಣಿಕ ಸಾಮಾಜಿಕ ಭಕ್ತಿ ಸಣ್ಣಾಟಗಳಲ್ಲಿಯೂ ಅಭಿನಯಿಸಿದ್ದೇನೆ. ನಾಟಕಪ್ರಿಯರ ಆಶೀರ್ವಾದ ತಮ್ಮ ಯಶಸ್ಸಿಗೆ ಕಾರಣವಾಗಿದೆ.