ನಾಗಮಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಗುಡಿಗುಮಿಂಚು ಸಹಿತ ಜೋರು ಮಳೆ ಸುರಿಯಿತು.

ಜೋರುಗಾಳಿ, ಧಾರಾಕಾರವಾಗಿ ಸುರಿಯಿತು. ಅಲ್ಲದೇ ಮಳೆಯು ಗಂಟೆಗೂ ಹೆಚ್ಚುಕಾಲ ಜೋರಾಗಿ ಸುರಿಯತು. ಪಟ್ಟಣ , ಬಳಪದಮಂಟಿಕೊಪ್ಪಲು, ಪಾಲಾಗ್ರಹಾರ, ಹೊಸಹಳ್ಳಿ, ಚಿಕ್ಕವೀರನ ಕೊಪ್ಪಲು, ನಲ್ಕುಂಡಿ, ಕೋಟೆಬೆಟ್ಟ, ಮೈಲಾರಪಟ್ಟಣ, ಮಾಯಗೋನಹಳ್ಳಿ, ತುಪ್ಪದಮಡು, ಮುಳಕಟ್ಟೆ , ತೊಳಲಿ, ಕೆ.ಮಲ್ಲೇನಹಳ್ಳಿ , ಗೊಲ್ಲರ ಕೊಪ್ಪಲು , ಬ್ಯಾಡರಹಳ್ಳಿ , ಪಡುವಲ ಪಟ್ಟಣ, ಬೆಟ್ಟದ ಮಲ್ಲೇನಹಳ್ಳಿ, ಹಾಲ್ತಿ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಜೋರು ಮಳೆಯಾಗಿದೆ.

ತಾಲ್ಲೂಕಿನ ದೇವಲಾಪುರ, ಕಸಬಾ, ಹೊಣಕೆರೆ, ಬಿಂಡಿಗನವಿಲೆ ಹೋಬಳಿ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಜೋರು ಮಳೆಯಾಯಿತು. ಮಳೆಯ ತೀವ್ರತೆ ಹೆಚ್ಚಾದಂತೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.