ಸೋಮವಾರ, ಡಿಸೆಂಬರ್ 9, 2019
20 °C

ಕೊಕ್ಕರೆಬೆಳ್ಳೂರು: ಪೆಲಿಕಾನ್‌ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀನಗರ: ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಶುಕ್ರವಾರ ಅಸ್ವಸ್ಥಗೊಂಡು ಮರದಿಂದ ಕೆಳಗೆ ಬಿದ್ದಿದ್ದ ಪೆಲಿಕಾನ್ ಶನಿವಾರ ಮೃತಪಟ್ಟಿದೆ.

ಇದರಿಂದ ಈ ವರ್ಷದಲ್ಲಿ ಮೃತಪಟ್ಟ ಪೆಲಿಕಾನ್‌ಗಳ ಸಂಖ್ಯೆ 5ಕ್ಕೇರಿದೆ. ಮದ್ದೂರು ಪಟ್ಟಣದ ಶಿವಪುರ ಪಶು ಆಸ್ಪತ್ರೆಯಲ್ಲಿ ಪಶುವೈದ್ಯರು ಪೆಲಿಕಾನ್‌ನ ಮರಣೋತ್ತರ ಪರೀಕ್ಷೆ ನಡೆಸಿದರು. ಆನಂತರ ಕಳೇಬರವನ್ನು ಸುಡಲಾಯಿತು.

ಪ್ರತಿಕ್ರಿಯಿಸಿ (+)