ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಷಾಢ ಶುಕ್ರವಾರ: ಬೆಟ್ಟದಲ್ಲಿ ₹ 1.50 ಕೋಟಿ ಸಂಗ್ರಹ

Last Updated 27 ಜುಲೈ 2019, 19:30 IST
ಅಕ್ಷರ ಗಾತ್ರ

ಮೈಸೂರು: ಆಷಾಢ ಮಾಸದ ನಾಲ್ಕು ಶುಕ್ರವಾರ ಹಾಗೂ ವರ್ಧಂತಿ ದಿನ ಸೇರಿ ಪ್ರವೇಶ ಶುಲ್ಕದಿಂದ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲಕ್ಕೆ ₹ 1.50 ಕೋಟಿ ಆದಾಯ ಸಂಗ್ರಹವಾಗಿದೆ.

ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಕಳೆದ ವರ್ಷಕ್ಕಿಂತ ₹ 48 ಲಕ್ಷದಷ್ಟು ಅಧಿಕ ಆದಾಯ ಸಂಗ್ರಹವಾಗಿದೆ. 2018 ರಲ್ಲಿ ₹ 1.02 ಕೋಟಿ ಸಂಗ್ರಹವಾಗಿತ್ತು. ಈ ಬಾರಿ ಮೂರನೇ ಶುಕ್ರವಾರದಂದು (₹ 38.35 ಲಕ್ಷ) ಅತಿಹೆಚ್ಚು ಆದಾಯ ಬಂದಿದೆ. ವರ್ಧಂತಿ ದಿನ ₹ 10.51 ಲಕ್ಷ ಆದಾಯ ಬಂದಿತ್ತು.

ಉಚಿತ ದರ್ಶನ, ₹ 50 ಹಾಗೂ ₹ 300 ಶುಲ್ಕದ ವಿಶೇಷ ಪ್ರವೇಶದ ಸರತಿ ಸಾಲು ನಿರ್ಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT