ಮಂಗಳವಾರ, 18 ನವೆಂಬರ್ 2025
×
ADVERTISEMENT

Chamundeshwari Temple

ADVERTISEMENT

Photos| ಚಾಮುಂಡೇಶ್ವರಿ ದೇವಿಯ ಅದ್ಧೂರಿ ರಥೋತ್ಸವ: ಸಾವಿರಾರು ಜನ ಭಾಗಿ

Mysuru Festival: ಮೈಸೂರು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ರಥೋತ್ಸವವು ಸೋಮವಾರ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಅದ್ಧೂರಿಯಾಗಿ ನಡೆಯಿತು. ಯದುವೀರ ಒಡೆಯರ್ ರಥ ಎಳೆದರು.
Last Updated 6 ಅಕ್ಟೋಬರ್ 2025, 9:40 IST
Photos| ಚಾಮುಂಡೇಶ್ವರಿ ದೇವಿಯ ಅದ್ಧೂರಿ ರಥೋತ್ಸವ: ಸಾವಿರಾರು ಜನ ಭಾಗಿ
err

ಮೈಸೂರು | ಚಾಮುಂಡೇಶ್ವರಿ ದೇವಿಯ ಅದ್ಧೂರಿ ರಥೋತ್ಸವ

Mysuru Festival: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ರಥೋತ್ಸವವು ಸಾವಿರಾರು ಭಕ್ತರ ಜಯಘೋಷಗಳ ನಡುವೆ ವಿಜೃಂಭಣೆಯಿಂದ ನಡೆಯಿತು, ರಾಜವಂಶಸ್ಥ ಯದುವೀರ ಒಡೆಯರ್‌ ರಥೋತ್ಸವಕ್ಕೆ ಚಾಲನೆ ನೀಡಿದರು.
Last Updated 6 ಅಕ್ಟೋಬರ್ 2025, 6:21 IST
ಮೈಸೂರು | ಚಾಮುಂಡೇಶ್ವರಿ ದೇವಿಯ ಅದ್ಧೂರಿ ರಥೋತ್ಸವ

ಕೂಷ್ಮಾಂಡ ದೇವಿಯ ಒಲುಮೆ ನಿಮ್ಮದಾಗಬೇಕಾ? ಈ ಆಹಾರ ನೈವೇದ್ಯ ಮಾಡಿ

Navratri Offerings: ನವರಾತ್ರಿಯ 4ನೇ ದಿನದಂದು ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಿಯ ಆರಾಧನೆ ಮಾಡುವಾಗ ಮಲ್ಲಿಗೆ ಹೂ, ಬೂದ ಕುಂಬಳ, ಮಾಲ್ಪುರಿ, ಹೆಸರುಕಾಳಿನ ಉಸ್ಲಿ, ಹಾಲು, ಪಾಯಸ ನೈವೇದ್ಯ ಮಾಡಬೇಕು.
Last Updated 25 ಸೆಪ್ಟೆಂಬರ್ 2025, 7:12 IST
ಕೂಷ್ಮಾಂಡ ದೇವಿಯ ಒಲುಮೆ ನಿಮ್ಮದಾಗಬೇಕಾ? ಈ ಆಹಾರ ನೈವೇದ್ಯ ಮಾಡಿ

ದಸರಾ ಉದ್ಘಾಟಕರು ಸಂಪ್ರದಾಯ ಪಾಲಿಸಲಿ: ವಿ.ಸೋಮಣ್ಣ

Mysuru Dasara: ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಂತೆ, ದಸರಾ ಉದ್ಘಾಟಕರು ಚಾಮುಂಡಿಬೆಟ್ಟದ ಸಂಪ್ರದಾಯ, ಇತಿಹಾಸ ಹಾಗೂ ಶಿಷ್ಟಾಚಾರ ಪಾಲಿಸಬೇಕು, ಧಾರ್ಮಿಕ ವಿಚಾರಗಳಲ್ಲಿ ಎಡವಟ್ಟು ಬೇಡ
Last Updated 4 ಸೆಪ್ಟೆಂಬರ್ 2025, 10:42 IST
ದಸರಾ ಉದ್ಘಾಟಕರು ಸಂಪ್ರದಾಯ ಪಾಲಿಸಲಿ: ವಿ.ಸೋಮಣ್ಣ

ಚಾಮುಂಡೇಶ್ವರಿ ದೇಗುಲ ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಬೇಸರವಿದೆ: ಪ್ರಮೋದಾದೇವಿ

Chamundeshwari Temple Politics: ‘ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು. ಚಾಮುಂಡೇಶ್ವರಿ ಹಿಂದೂ ದೇವರು. ಹೀಗಿದ್ದರೂ ದೇವಾಲಯವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಬೇಸರವಿದೆ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
Last Updated 30 ಆಗಸ್ಟ್ 2025, 6:31 IST
ಚಾಮುಂಡೇಶ್ವರಿ ದೇಗುಲ ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಬೇಸರವಿದೆ: ಪ್ರಮೋದಾದೇವಿ

'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಡಿಕೆಶಿ ಹೇಳಿಕೆ ಆಘಾತಕಾರಿ: ಯದುವೀರ್

DK Shivakumar Statement: ಮೈಸೂರು: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ್ ಅವರ ಹೇಳಿಕೆ ಬೇಜವಾಬ್ದಾರಿ ಹಾಗೂ ಆಘಾತಕಾರಿಯಾಗಿದೆ ಎಂದು ಮೈಸೂರು ರಾಜವಂಶಸ್ಥರೂ ಆಗಿರುವ ಸಂಸದ...
Last Updated 27 ಆಗಸ್ಟ್ 2025, 4:48 IST
'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಡಿಕೆಶಿ ಹೇಳಿಕೆ ಆಘಾತಕಾರಿ: ಯದುವೀರ್

ಮೈಸೂರು: ನಗರದ ವಿವಿಧೆಡೆ ಚಾಮುಂಡಿಗೆ ಪೂಜೆ

ಮಹಿಳೆಯರಿಗೆ ಬಾಗಿನ, ಭಕ್ತರಿಗೆ ಪ್ರಸಾದ ವಿತರಿಸಿ ಸಂಭ್ರಮ
Last Updated 18 ಜುಲೈ 2025, 3:18 IST
ಮೈಸೂರು: ನಗರದ ವಿವಿಧೆಡೆ ಚಾಮುಂಡಿಗೆ ಪೂಜೆ
ADVERTISEMENT

PHOTOS | ಮೈಸೂರು ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಸಂಭ್ರಮ

Goddess Parade: ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಹಿನ್ನೆಲೆಯಲ್ಲಿ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು.
Last Updated 17 ಜುಲೈ 2025, 7:56 IST
PHOTOS | ಮೈಸೂರು ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಸಂಭ್ರಮ
err

ಮೈಸೂರು: ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ

Mysuru: ಶಕ್ತಿದೇವತೆ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವವು ಚಾಮುಂಡಿ ಬೆಟ್ಟದಲ್ಲಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಯಿತು.
Last Updated 17 ಜುಲೈ 2025, 7:48 IST
ಮೈಸೂರು: ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಯದುವೀರ್‌

ನಾಡ ದೇವತೆ ಚಾಮುಂಡೇಶ್ವರಿ ತಾಯಿಯನ್ನು ಆಷಾಢ ಶುಕ್ರವಾರದಂದು ದರ್ಶನ ಮಾಡಲು ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿಕೊಡಬೇಕು. ಯಾವುದೇ ಲೋಪ-ದೋಷಗಳು ಉಂಟಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ
Last Updated 3 ಜುಲೈ 2025, 14:03 IST
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಯದುವೀರ್‌
ADVERTISEMENT
ADVERTISEMENT
ADVERTISEMENT