ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದಸರಾ ಉದ್ಘಾಟಕರು ಸಂಪ್ರದಾಯ ಪಾಲಿಸಲಿ: ವಿ.ಸೋಮಣ್ಣ

Published : 4 ಸೆಪ್ಟೆಂಬರ್ 2025, 10:42 IST
Last Updated : 4 ಸೆಪ್ಟೆಂಬರ್ 2025, 10:42 IST
ಫಾಲೋ ಮಾಡಿ
Comments
ಬೆಂಗಳೂರಿನಂತೆಯೇ ಮೈಸೂರಿಗೆ ಆದ್ಯತೆ
‘ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರಿಗೆ ಆದ್ಯತೆ ಕೊಟ್ಟಿರುವಂತೆಯೇ ಮೈಸೂರಲ್ಲೂ ಕೊಡಲಾಗುವುದು. ಲೆವೆಲ್‌ ಕ್ರಾಸಿಂಗ್‌ಗಳು ಇಲ್ಲದಂತೆ ಮೂರು ವರ್ಷಗಳಲ್ಲಿ ಮಾಡಲಾಗುವುದು. ವಂದೇ ಭಾರತ್ ಸೇರಿ ಹಲವು ರೈಲುಗಳನ್ನು ಮೈಸೂರಿಗೆ ಕೊಡಲಾಗುವುದು’ ಎಂದು ಸೋಮಣ್ಣ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT