‘ಜ್ಞಾನ, ಆತ್ಮವಿಶ್ವಾಸವಿದ್ದರೆ ಭಾಷೆ ಮುಖ್ಯವಾಗದು’: ಲೇಖಕಿ ಬಾನು ಮುಷ್ತಾಕ್ ಅಭಿಮತ
‘ಇಂಗ್ಲಿಷ್ ಬರುವುದಿಲ್ಲ ಎಂಬ ಕೀಳರಿಮೆಯನ್ನು ಬಿಡಬೇಕು. ಜ್ಞಾನ ಮತ್ತು ಆತ್ಮವಿಶ್ವಾಸವಿದ್ದರೆ ಭಾಷೆ ಮುಖ್ಯವಾಗದು’ ಎಂದು ‘ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ’ ವಿಜೇತ ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು. Last Updated 4 ಜೂನ್ 2025, 16:04 IST