ಬುಧವಾರ, 24 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಪಡಸಾಲೆ | ‘ಬಾನು’ ದಾರಿಯಲ್ಲಿ ಮುಂದೇನು?

Published : 24 ಸೆಪ್ಟೆಂಬರ್ 2025, 0:30 IST
Last Updated : 24 ಸೆಪ್ಟೆಂಬರ್ 2025, 0:30 IST
ಫಾಲೋ ಮಾಡಿ
Comments
ಕೋಮುದ್ವೇಷದ ಕೇಡುಗಳಿಗೆ ‘ಕನ್ನಡ ವಿವೇಕ’ ನೀಡಬಹುದಾದ ಉತ್ತರದ ರೂಪದಲ್ಲಿದೆ, ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟಿಸಿದ ವಿದ್ಯಮಾನ. ಎಲ್ಲರನ್ನೂ ಒಳಗೊಳ್ಳುವ ಸೌಹಾರ್ದದ ಮಾದರಿಯೊಂದು ದಸರೆಯ ಮೂಲಕ ತೆರೆದುಕೊಂಡಿರುವುದನ್ನು ಸರ್ಕಾರ ಗಮನಿಸಬೇಕು ಹಾಗೂ ನಾಡಹಬ್ಬವನ್ನು ಸಾಮರಸ್ಯದ ಸಂಕೇತವಾಗಿ ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT