ಕೊಲ್ಹಾರ: ಪಿಕೆಪಿಎಸ್ ಕಟ್ಟಡ, ಗೋದಾಮು ಉದ್ಘಾಟನೆ
ಕುಪಕಡ್ಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ(ಪಿಕೆಪಿಎಸ್) ಕಟ್ಟಡ ಹಾಗೂ ಗೋದಾಮವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೆಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಶೇಖರ ದಳವಾಯಿ ಈಚೆಗೆ ಉದ್ಘಾಟಿಸಿದರು.Last Updated 31 ಮೇ 2025, 13:12 IST