ಮೈಸೂರು ದಸರಾ 2025 | ಕುಶಾಲ ತೋಪಿನ ತಾಲೀಮು: ಸಿಡಿಮದ್ದಿನ ಮೊರೆತಕ್ಕೆ ಅಂಜದ ಗಜಪಡೆ
Mysuru Dasara Elephants: ತೋಪುಗಳಲ್ಲಿ ಮದ್ದನ್ನು ತುಂಬಿ ಸಿಡಿಸುವ ತಾಲೀಮು ನಡೆಸಲಾಯಿತು. ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ ಅಶ್ವಾರೋಹಿ ದಳದ 38 ಕುದುರೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು. Last Updated 15 ಸೆಪ್ಟೆಂಬರ್ 2025, 14:38 IST