Para Archery Champion | ಶೀತಲ್ ದೇವಿ: ಯುವಭಾರತದ ರಾಯಭಾರಿ
Inspiring Athlete: ಶೀತಲ್ ದೇವಿ ಕೈಗಳಿಲ್ಲದ ಸ್ಥಿತಿಯಲ್ಲಿಯೂ ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮೂಲಕ ನಿಜಾರ್ಥದಲ್ಲಿ ಯುವ ಭಾರತದ ಶಕ್ತಿಯ ಪ್ರತಿರೂಪವಾಗಿ ಹೊರಹೊಮ್ಮಿದ್ದಾರೆ.Last Updated 3 ಅಕ್ಟೋಬರ್ 2025, 23:30 IST