ಬುಧವಾರ, 27 ಆಗಸ್ಟ್ 2025
×
ADVERTISEMENT

Nada habba

ADVERTISEMENT

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎನ್ನಲು ನೀವು ಯಾರು?: ಡಿಕೆಶಿಗೆ ಶೋಭಾ

Shobha Karandlaje Controversy: 'ಹೈಕಮಾಂಡ್‌ನ ಕೆಂಗಣ್ಣಿನಿಂದ ಬಚಾವಾಗಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಚಾಮುಂಡಿ ದೇವಸ್ಥಾನದ ಮೇಲೆ ವಿವಾದ ಹುಟ್ಟು ಹಾಕಿದ್ದಾರೆ' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
Last Updated 27 ಆಗಸ್ಟ್ 2025, 12:39 IST
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎನ್ನಲು ನೀವು ಯಾರು?: ಡಿಕೆಶಿಗೆ ಶೋಭಾ

ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'

Mysore Palace Ritual: ಮೈಸೂರು: ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಗಣೇಶ ಚತುರ್ಥಿ ಪ್ರಯುಕ್ತ ಬುಧವಾರ 'ಗಜಪೂಜೆ' ಸಲ್ಲಿಸಲಾಯಿತು.
Last Updated 27 ಆಗಸ್ಟ್ 2025, 10:34 IST
ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'

ಚಾಮುಂಡಿ ತಾಯಿ ನಾಡದೇವಿ; ಪ್ರಾರ್ಥನೆಯು ಯಾರೊಬ್ಬರ ಸ್ವತ್ತಲ್ಲ: ಡಿ.ಕೆ. ಶಿವಕುಮಾರ್

Religious Freedom: 'ಹೇಗೆ ನೀರಿಗೆ, ಬೆಳಕಿಗೆ, ಗಾಳಿಗೆ ಯಾವುದೇ ಜಾತಿ ಧರ್ಮ ಇಲ್ಲವೋ, ಅದೇ ರೀತಿ ದೇವರಿಗೂ ಧರ್ಮವಿಲ್ಲ. ಪ್ರಾರ್ಥನೆಯು ಯಾರೊಬ್ಬರ ಸ್ವತ್ತಲ್ಲ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 27 ಆಗಸ್ಟ್ 2025, 10:18 IST
ಚಾಮುಂಡಿ ತಾಯಿ ನಾಡದೇವಿ; ಪ್ರಾರ್ಥನೆಯು ಯಾರೊಬ್ಬರ ಸ್ವತ್ತಲ್ಲ: ಡಿ.ಕೆ. ಶಿವಕುಮಾರ್

ಮೈಸೂರು | ನಾಡಹಬ್ಬ ದಸರಾ: ರಸ್ತೆ ದುರಸ್ತಿ, ಅಭಿವೃದ್ಧಿಗೆ ₹10 ಕೋಟಿ

ಮಹಾನಗರಪಾಲಿಕೆಯಿಂದ ವಿವಿಧ ಯೋಜನೆ
Last Updated 8 ಆಗಸ್ಟ್ 2025, 2:41 IST
ಮೈಸೂರು | ನಾಡಹಬ್ಬ ದಸರಾ: ರಸ್ತೆ ದುರಸ್ತಿ, ಅಭಿವೃದ್ಧಿಗೆ ₹10 ಕೋಟಿ

Mysuru Dasara | ಸಿಡಿಗುಂಡಿನ ಆರ್ಭಟ: ಕದಲದ ಗಜಪಡೆ

ಭೂಮಿ ನಡುಗುವಂತೆ ಏಳು ಫಿರಂಗಿಗಳಲ್ಲಿ ಸಿಡಿದ ‘ಕುಶಾಲತೋಪಿ’ಗೆ ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ ‘ಗಜಪಡೆ’ ಕದಲದೆ ಧೈರ್ಯ ಪ್ರದರ್ಶಿಸಿದತು. ಅದನ್ನು ಕಂಡ ಆನೆಪ್ರಿಯರಲ್ಲಿ ಸಂತಸ ಮೂಡಿತ್ತು.
Last Updated 26 ಸೆಪ್ಟೆಂಬರ್ 2024, 8:11 IST
Mysuru Dasara | ಸಿಡಿಗುಂಡಿನ ಆರ್ಭಟ: ಕದಲದ ಗಜಪಡೆ

ಮೈಸೂರು ದಸರಾ ಉದ್ಘಾಟನೆ: ಹಂಪನಾಗೆ ಅಧಿಕೃತ ಆಹ್ವಾನ

ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಜಿಲ್ಲಾಡಳಿತದಿಂದ ಅಧಿಕೃತವಾಗಿ ಗುರುವಾರ ಆಮಂತ್ರಣ ನೀಡಲಾಯತು.
Last Updated 26 ಸೆಪ್ಟೆಂಬರ್ 2024, 5:44 IST
ಮೈಸೂರು ದಸರಾ ಉದ್ಘಾಟನೆ: ಹಂಪನಾಗೆ ಅಧಿಕೃತ ಆಹ್ವಾನ

Mysuru Dasara | PHOTOS: ಮೈನವಿರೇಳಿಸಿದ ಪಂಜಿನ ಕವಾಯತು

Mysuru Dasara | ಮೈನವಿರೇಳಿಸಿದ ಪಂಜಿನ ಕವಾಯತು
Last Updated 25 ಅಕ್ಟೋಬರ್ 2023, 6:53 IST
Mysuru Dasara | PHOTOS: ಮೈನವಿರೇಳಿಸಿದ ಪಂಜಿನ ಕವಾಯತು
err
ADVERTISEMENT

ಪ್ರಕೃತಿ ವಿಕೋ‍ಪಕ್ಕೆ ಮಾನವನೇ ಕಾರಣ: ಸಾಹಿತಿ ಸಿ.ಕೆ. ನಾವಲಗಿ

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಗಿಡ, ಮರ, ಅರಣ್ಯ ಹಾಗೂ ಸುಂದರವಾದ ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದ್ದಾನೆ ಎಂದು ಸಾಹಿತಿ ಸಿ.ಕೆ. ನಾವಲಗಿ ವಿಷಾದಿಸಿದರು.
Last Updated 15 ಅಕ್ಟೋಬರ್ 2018, 12:11 IST
ಪ್ರಕೃತಿ ವಿಕೋ‍ಪಕ್ಕೆ ಮಾನವನೇ ಕಾರಣ: ಸಾಹಿತಿ ಸಿ.ಕೆ. ನಾವಲಗಿ
ADVERTISEMENT
ADVERTISEMENT
ADVERTISEMENT