ಹಿಂದೂಗಳಿಗೆ, ಹಿಂದೂ ದೇವಸ್ಥಾನಗಳಿಗೆ ಅಪಮಾನಿಸುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು ಮಾತನಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಅವರೇ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎನ್ನಲು ನೀವ್ಯಾರು? ನಿಮ್ಮ ಹೈಕಮಾಂಡ್ʼನ ಕೆಂಗಣ್ಣಿನಿಂದ ಬಚಾವಾಗಲು ಚಾಮುಂಡಿ ದೇವಸ್ಥಾನದ ಮೇಲೆ ವಿವಾದ ಹುಟ್ಟಿಹಾಕಿದ್ದೀರಾ? ಹಿಂದೂ ಸಂಸ್ಕೃತಿ, ಹಿಂದೂಗಳು… pic.twitter.com/UF8LpOSUa4