ಬುಧವಾರ, 3 ಡಿಸೆಂಬರ್ 2025
×
ADVERTISEMENT

harmony

ADVERTISEMENT

'ಉರ್ದು' ಅತ್ಯಂತ ಸುಂದರ ಭಾಷೆ: ಹಿಂದೂ–ಮುಸ್ಲಿಮರ ಸಾಮರಸ್ಯ ಪ್ರಗತಿಯ ಸಂಕೇತ; ಕಿರಣ್

Minority Affairs: ಉರ್ದುವನ್ನು ವಿಶ್ವದ ಅತ್ಯಂತ ಸುಂದರ ಭಾಷೆ ಎಂದು ಬಣ್ಣಿಸಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ದೇಶದ ಪ್ರಗತಿಗೆ ಹಿಂದೂ–ಮುಸ್ಲಿಮರ ನಡುವಿನ ಸಾಮರಸ್ಯ ಅತ್ಯಗತ್ಯ ಎಂದಿದ್ದಾರೆ.
Last Updated 29 ಅಕ್ಟೋಬರ್ 2025, 11:03 IST
'ಉರ್ದು' ಅತ್ಯಂತ ಸುಂದರ ಭಾಷೆ: ಹಿಂದೂ–ಮುಸ್ಲಿಮರ ಸಾಮರಸ್ಯ ಪ್ರಗತಿಯ ಸಂಕೇತ; ಕಿರಣ್

ನಾಟಕ | ಸಾಮರಸ್ಯ ಸಾರುವ ರಾವಿ ನದಿ ದಂಡೆಯಲ್ಲಿ..

Stage Play Review: “ಈ ಪಾಕಿಸ್ತಾನ, ಹಿಂದೂಸ್ಥಾನ ಅಂತ ಯಾಕ ಆತು ಅಮ್ಮೀ ಜಾನ್?" ಎಂಬ ಪ್ರಶ್ನೆಯಿಂದ ಆರಂಭವಾಗಿ, ಲಾಹೋರಿನ ಮುಸ್ಲಿಂ ಕುಟುಂಬ ಮತ್ತು ಹಿಂದೂ ವೃದ್ಧೆಯ ನಡುವೆ ಬೆಳೆಯುವ ಮಾನವೀಯ ಸಂಬಂಧದ ಹೃದಯವಿಡಿಯುವ ನಾಟಕದ ಒಳನೋಟ.
Last Updated 19 ಅಕ್ಟೋಬರ್ 2025, 0:30 IST
ನಾಟಕ | ಸಾಮರಸ್ಯ ಸಾರುವ ರಾವಿ ನದಿ ದಂಡೆಯಲ್ಲಿ..

ಪಡಸಾಲೆ | ‘ಬಾನು’ ದಾರಿಯಲ್ಲಿ ಮುಂದೇನು?

Religious Harmony: ಕೋಮುದ್ವೇಷದ ಕೇಡುಗಳಿಗೆ ‘ಕನ್ನಡ ವಿವೇಕ’ ನೀಡಬಹುದಾದ ಉತ್ತರದ ರೂಪದಲ್ಲಿದೆ, ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟಿಸಿದ ವಿದ್ಯಮಾನ.
Last Updated 24 ಸೆಪ್ಟೆಂಬರ್ 2025, 0:30 IST
ಪಡಸಾಲೆ | ‘ಬಾನು’ ದಾರಿಯಲ್ಲಿ ಮುಂದೇನು?

ಡೊಳ್ಳು, ಭಜನೆ, ಜಗ್ಗಲಿಗೆ ನಾದವೇ ಡಿಜೆ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

ಸೌಹಾರ್ದ ಸಭೆ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಮತ
Last Updated 19 ಆಗಸ್ಟ್ 2025, 16:03 IST
ಡೊಳ್ಳು, ಭಜನೆ, ಜಗ್ಗಲಿಗೆ ನಾದವೇ ಡಿಜೆ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

ಜುಲೈ 4ಕ್ಕೆ ಎಸ್‌ಎಸ್‌ಎಫ್ ಸೌಹಾರ್ದ ನಡಿಗೆ ಸಮಾರೋಪ

ಎಸ್‌ಎಸ್‌ಎಫ್ ಕರ್ನಾಟಕವು ಹಮ್ಮಿಕೊಂಡಿರುವ ‘ಸೌಹಾರ್ದ ನಡಿಗೆ’ಯ ಸಮಾರೋಪ ಕಾರ್ಯಕ್ರಮ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜುಲೈ 4ರಂದು ನಡೆಯಲಿದೆ.
Last Updated 2 ಜುಲೈ 2025, 15:36 IST
ಜುಲೈ 4ಕ್ಕೆ ಎಸ್‌ಎಸ್‌ಎಫ್ ಸೌಹಾರ್ದ ನಡಿಗೆ ಸಮಾರೋಪ

ದಕ್ಷಿಣ ಕನ್ನಡದಲ್ಲಿ ಶಾಂತಿ ಮರುಸ್ಥಾಪನೆ: ವಾರದಲ್ಲಿ ಮಧ್ಯಂತರ ವರದಿ ಸಲ್ಲಿಕೆ

ಕೆಪಿಸಿಸಿ ನಿಯೋಗದಿಂದ ಪ್ರಥಮ ಸುತ್ತಿನ ಅಧ್ಯಯನ
Last Updated 6 ಜೂನ್ 2025, 6:30 IST
ದಕ್ಷಿಣ ಕನ್ನಡದಲ್ಲಿ ಶಾಂತಿ ಮರುಸ್ಥಾಪನೆ: ವಾರದಲ್ಲಿ ಮಧ್ಯಂತರ ವರದಿ ಸಲ್ಲಿಕೆ

ನರಸಿಂಹರಾಜಪುರ: ಸರ್ವಧರ್ಮ ಸಮನ್ವಯ ಕಾಪಾಡಿ

‘ತಾಲ್ಲೂಕು ಕೇಂದ್ರ ಅನಾದಿಯಿಂದಲೂ ಸರ್ವಧರ್ಮ ಸಮನ್ವಯ ಕಾಪಾಡಿಕೊಂಡು ಬಂದಿದ್ದು, ಇದನ್ನು ಮುಂದುವರಿಸಬೇಕು’ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
Last Updated 20 ಮೇ 2025, 13:17 IST
 ನರಸಿಂಹರಾಜಪುರ: ಸರ್ವಧರ್ಮ ಸಮನ್ವಯ ಕಾಪಾಡಿ
ADVERTISEMENT

ಸಂಗತ | ಸಂಭ್ರಮದ ಜೊತೆಗಿರಲಿ ಸಂವೇದನೆ

ಹಬ್ಬಗಳ ಮೂಲ ಉದ್ದೇಶವನ್ನು ಮರೆಯದೆ, ಪ್ರಕೃತಿಯ ಜೊತೆಗಿನ ಸಾಮರಸ್ಯದ ಸಂಕೇತವಾಗಿ ನಾವು ಅವುಗಳನ್ನು ಆಚರಿಸಬೇಕು
Last Updated 28 ಮಾರ್ಚ್ 2025, 0:30 IST
ಸಂಗತ | ಸಂಭ್ರಮದ ಜೊತೆಗಿರಲಿ ಸಂವೇದನೆ

ಗಲಭೆಯ ನೆಲದಲ್ಲಿ ಸೌಹಾರ್ದದ ಹೊಳಹು: ಹಿಂದೂ ದೇಗುಲಕ್ಕೆ ಮುಸ್ಲಿಂ ವ್ಯಕ್ತಿ ಅಧ್ಯಕ್ಷ

* ಮುಸ್ಲಿಂ ಮಹಿಳೆಯರ ಭೇಟಿ
Last Updated 23 ಜನವರಿ 2025, 13:18 IST
ಗಲಭೆಯ ನೆಲದಲ್ಲಿ ಸೌಹಾರ್ದದ ಹೊಳಹು: ಹಿಂದೂ ದೇಗುಲಕ್ಕೆ ಮುಸ್ಲಿಂ ವ್ಯಕ್ತಿ ಅಧ್ಯಕ್ಷ

ಹೊಸಪೇಟೆಯಲ್ಲಿ ವಿಶಿಷ್ಟ ಸೌಹಾರ್ದ ಕಾರ್ಯಕ್ರಮ: ಮಸೀದಿ ನೋಡಲು ಬಂದರು ನೂರಾರು ಮಂದಿ

ಮಾನವೀಯ ಮನೋಭಾವವನ್ನು ಎತ್ತಿ ಹಿಡಿಯುವ, ಪರಸ್ಪರ ಪ್ರೀತಿ, ಸಹೋದರತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಜಮಿಅತ್ –ಎ–ಅಹ್ಲೆ ಹದೀಸ್‌ ಸಂಘಟನೆಯ ವತಿಯಿಂದ ಈ ಕಾರ್ಯಕ್ರಮ ಇದೇ ಪ್ರಥಮ ಬಾರಿಗೆ ನಗರದಲ್ಲಿ ನಡೆಯಿತು.
Last Updated 27 ಅಕ್ಟೋಬರ್ 2024, 9:36 IST
ಹೊಸಪೇಟೆಯಲ್ಲಿ ವಿಶಿಷ್ಟ ಸೌಹಾರ್ದ ಕಾರ್ಯಕ್ರಮ: ಮಸೀದಿ ನೋಡಲು ಬಂದರು ನೂರಾರು ಮಂದಿ
ADVERTISEMENT
ADVERTISEMENT
ADVERTISEMENT