ಸೋಮವಾರ, 27 ಅಕ್ಟೋಬರ್ 2025
×
ADVERTISEMENT

V Somanna

ADVERTISEMENT

ಪಾವಗಡ | ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ಪರಿಶೀಲನೆ

Railway Progress Review: ಪಾವಗಡ ತಾಲ್ಲೂಕಿನಲ್ಲಿ ನಡೆಯುತ್ತಿರುವ ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ವಿ. ಸೋಮಣ್ಣ, ನಿಲ್ದಾಣದ ಹೆಸರಿನ ವಿವಾದ ಕುರಿತಂತೆ ರಾಜ್ಯಕ್ಕೆ ಪತ್ರ ನೀಡಿದ್ದಾರೆ.
Last Updated 18 ಅಕ್ಟೋಬರ್ 2025, 6:54 IST
ಪಾವಗಡ | ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ಪರಿಶೀಲನೆ

ರೈಲ್ವೆ | ತಿಮ್ಮರಾಜನಹಳ್ಳಿವರೆಗೆ ಪೂರ್ಣ: ಕಾಮಗಾರಿ ಪರಿಶೀಲಿಸಿದ ವಿ.ಸೋಮಣ್ಣ

Railway Construction Update: ತುಮಕೂರು–ದಾವಣಗೆರೆ ಮತ್ತು ತುಮಕೂರು–ರಾಯದುರ್ಗ ಮಾರ್ಗದ ರೈಲು ಹಳಿ ಕಾಮಗಾರಿ ತ್ವರಿತಗೊಂಡಿದ್ದು, ತಿಮ್ಮರಾಜನಹಳ್ಳಿಯಲ್ಲಿ 25 ಕಿ.ಮೀ ಹಳಿ ನಿರ್ಮಾಣ ಯಶಸ್ವಿಯಾಗಿ ಪೂರ್ಣಗೊಂಡಿದೆ.
Last Updated 17 ಅಕ್ಟೋಬರ್ 2025, 7:14 IST
ರೈಲ್ವೆ | ತಿಮ್ಮರಾಜನಹಳ್ಳಿವರೆಗೆ ಪೂರ್ಣ:  ಕಾಮಗಾರಿ ಪರಿಶೀಲಿಸಿದ ವಿ.ಸೋಮಣ್ಣ

ದೇಶದ ಸರ್ವತೋಮುಖ ಅಭಿವೃದ್ದಿಗೆ ಮೋದಿ ಅವಿರತ ಯತ್ನ: ವಿ.ಸೋಮಣ್ಣ

Modi Leadership Praise: ‘ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿರುವ 11 ವರ್ಷ ಅವಧಿಯಲ್ಲಿ ದೇಶದ ಸರ್ವತೋಮುಖ ಅಭಿವೃದ್ದಿಗೆ ಅವಿರತವಾಗಿ ಶ್ರಮಿಸುತ್ತಿರುವ ನಾಯಕ’ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
Last Updated 12 ಅಕ್ಟೋಬರ್ 2025, 11:08 IST
ದೇಶದ ಸರ್ವತೋಮುಖ ಅಭಿವೃದ್ದಿಗೆ ಮೋದಿ ಅವಿರತ ಯತ್ನ: ವಿ.ಸೋಮಣ್ಣ

‘ಮುಂಬೈ–ಬೆಂಗಳೂರು ವೇಗದ ರೈಲು ಕಲಬುರಗಿಯ ಮೂಲಕ ಸಾಗಲಿ’

Railway Route Appeal: ಮುಂಬೈ–ಬೆಂಗಳೂರು ವೇಗದ ರೈಲು ಕಲಬುರಗಿಯ ಮೂಲಕ ಸಂಚರಿಸಬೇಕೆಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಶರಣಬಸಪ್ಪ ಎಂ.ಪಪ್ಪಾ ಮನವಿ ಸಲ್ಲಿಸಿದರು ಎಂದು ತಿಳಿದುಬಂದಿದೆ.
Last Updated 8 ಅಕ್ಟೋಬರ್ 2025, 8:30 IST
‘ಮುಂಬೈ–ಬೆಂಗಳೂರು ವೇಗದ ರೈಲು ಕಲಬುರಗಿಯ ಮೂಲಕ ಸಾಗಲಿ’

ಕೇಂದ್ರ ಸಚಿವ ವಿ.ಸೋಮಣ್ಣ ಸಮಸಮಾಜದ ವಿರೋಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

ಮೇಲ್ಜಾತಿಗಳನ್ನು ತುಳಿಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಆರೋಪ ಬಾಲಿಶವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 6 ಅಕ್ಟೋಬರ್ 2025, 11:04 IST
ಕೇಂದ್ರ ಸಚಿವ ವಿ.ಸೋಮಣ್ಣ ಸಮಸಮಾಜದ ವಿರೋಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

ಮೇಲ್ಜಾತಿಗಳನ್ನು ತುಳಿಯುವ ಸಲುವಾಗಿ ಜಾತಿವಾರು ಸಮೀಕ್ಷೆ: ವಿ.ಸೋಮಣ್ಣ

Socio Economic survey: ಮೇಲ್ಜಾತಿಗಳನ್ನು ತುಳಿಯುವ ಸಲುವಾಗಿ ಜಾತಿವಾರು ಸಮೀಕ್ಷೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ತಕ್ಷಣವೇ ಈ ಸಮೀಕ್ಷೆಯನ್ನು ನಿಲ್ಲಿಸಬೇಕು’ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಆಗ್ರಹಿಸಿದರು.
Last Updated 5 ಅಕ್ಟೋಬರ್ 2025, 14:04 IST
ಮೇಲ್ಜಾತಿಗಳನ್ನು ತುಳಿಯುವ ಸಲುವಾಗಿ ಜಾತಿವಾರು ಸಮೀಕ್ಷೆ: ವಿ.ಸೋಮಣ್ಣ

ವೀರಶೈವ ಲಿಂಗಾಯತರು ಬಹುಸಂಖ್ಯಾತರು ಎಂಬುದು ಸಾಬೀತುಪಡಿಸಿ: ಸಚಿವ ವಿ.ಸೋಮಣ್ಣ

Dasara Dharma Sammelana: ಬಸವಕಲ್ಯಾಣದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರು ವೀರಶೈವ ಲಿಂಗಾಯತರು ಒಗ್ಗಟ್ಟು ತೋರಿಸಿ ಸಮೀಕ್ಷೆಯಲ್ಲಿ ಒಂದೇ ಜಾತಿ ನಮೂದಿಸಿ ಬಹುಸಂಖ್ಯಾತರೆಂದು ಸಾಬೀತುಪಡಿಸಬೇಕು ಎಂದು ಸಲಹೆ ನೀಡಿದರು.
Last Updated 29 ಸೆಪ್ಟೆಂಬರ್ 2025, 2:33 IST
ವೀರಶೈವ ಲಿಂಗಾಯತರು ಬಹುಸಂಖ್ಯಾತರು ಎಂಬುದು ಸಾಬೀತುಪಡಿಸಿ: ಸಚಿವ ವಿ.ಸೋಮಣ್ಣ
ADVERTISEMENT

ಉಡುಪಿ| ನಮ್ಮಷ್ಟು ಅನುದಾನ ಹಿಂದಿನ ಸರ್ಕಾರ ನೀಡಿಲ್ಲ: ಸಚಿವ ಸೋಮಣ್ಣ

Udupi News: ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕೇಂದ್ರ ಎನ್‌ಡಿಎ ಸರ್ಕಾರವು 11 ವರ್ಷಗಳಲ್ಲಿ ಕರ್ನಾಟಕಕ್ಕೆ ನೀಡಿದ ಅನುದಾನ ಶೇ 25ರಷ್ಟನ್ನು ಹಿಂದಿನ ಯುಪಿಎ ಸರ್ಕಾರ ನೀಡಿಲ್ಲ ಎಂದು ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2025, 5:35 IST
ಉಡುಪಿ| ನಮ್ಮಷ್ಟು ಅನುದಾನ ಹಿಂದಿನ ಸರ್ಕಾರ ನೀಡಿಲ್ಲ: ಸಚಿವ ಸೋಮಣ್ಣ

ಜಾತಿ ಗಣತಿ | ಹೈಕೋರ್ಟ್ ಮಧ್ಯ ಪ್ರವೇಶಿಸಲಿ: ಸಚಿವ ವಿ. ಸೋಮಣ್ಣ

Congress Government: ‘ಜಾತಿ ಗಣತಿ ಹೆಸರಿನಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ, ಈ ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
Last Updated 22 ಸೆಪ್ಟೆಂಬರ್ 2025, 0:23 IST
ಜಾತಿ ಗಣತಿ | ಹೈಕೋರ್ಟ್ ಮಧ್ಯ ಪ್ರವೇಶಿಸಲಿ: ಸಚಿವ ವಿ. ಸೋಮಣ್ಣ

ತುಮಕೂರು| ಜಿಎಸ್‌ಟಿ ಪರಿಷ್ಕರಣೆಯಿಂದ ಜನರಿಗೆ ನೆರವು: ವಿ.ಸೋಮಣ್ಣ

GST 2.0 Reforms: ತುಮಕೂರಿನಲ್ಲಿ ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ ಜಿಎಸ್‌ಟಿ ದರ ಪರಿಷ್ಕರಣೆ ಮೂಲಕ ಜನರ ತೆರಿಗೆ ಭಾರ ಕಡಿಮೆಯಾಗಿ, 350ಕ್ಕೂ ಹೆಚ್ಚು ಉತ್ಪನ್ನಗಳ ದರ ತಿದ್ದುಪಡಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
Last Updated 19 ಸೆಪ್ಟೆಂಬರ್ 2025, 6:50 IST
ತುಮಕೂರು| ಜಿಎಸ್‌ಟಿ ಪರಿಷ್ಕರಣೆಯಿಂದ ಜನರಿಗೆ ನೆರವು: ವಿ.ಸೋಮಣ್ಣ
ADVERTISEMENT
ADVERTISEMENT
ADVERTISEMENT