ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

Dasara

ADVERTISEMENT

ಬಾನು ಮುಷ್ತಾಕ್‌ಗೆ ಕುಂಕುಮ ಹಚ್ಚಿಕೊಂಡು ಬನ್ನಿ ಎನ್ನುವುದು ತರವಲ್ಲ: ಸಿದ್ದರಾಮಯ್ಯ

Karnataka Politics: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
Last Updated 2 ಸೆಪ್ಟೆಂಬರ್ 2025, 11:00 IST
ಬಾನು ಮುಷ್ತಾಕ್‌ಗೆ ಕುಂಕುಮ ಹಚ್ಚಿಕೊಂಡು ಬನ್ನಿ ಎನ್ನುವುದು ತರವಲ್ಲ: ಸಿದ್ದರಾಮಯ್ಯ

ಮೈಸೂರು: ಸ್ತಬ್ಧಚಿತ್ರದಲ್ಲಿ ‘ಬಾಪು ಹೆಜ್ಜೆ ಗುರುತು’

ಪಾಲ್ಗೊಳ್ಳುವಂತೆ ಕೇಂದ್ರ ಸ್ವಾಮ್ಯದ ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಪತ್ರ
Last Updated 2 ಸೆಪ್ಟೆಂಬರ್ 2025, 6:45 IST
ಮೈಸೂರು: ಸ್ತಬ್ಧಚಿತ್ರದಲ್ಲಿ ‘ಬಾಪು ಹೆಜ್ಜೆ ಗುರುತು’

ದಸರಾ ನಾಡಹಬ್ಬ, ಧರ್ಮದ ಬಣ್ಣ ಲೇಪಿಸದಿರಿ: ಪ್ರಗತಿಪರ ಒಕ್ಕೂಟದ ಮುಖಂಡರ ಆಗ್ರಹ

Mysuru Protest: ಮೈಸೂರು ದಸರಾ ಉದ್ಘಾಟಕರ ಆಯ್ಕೆ ವಿಚಾರದಲ್ಲಿ ಬಿಜೆಪಿ ಧಾರ್ಮಿಕ ಬಣ್ಣ ಬಳಿಯುತ್ತಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಭಾನುವಾರ ಪ್ರತಿಭಟಿಸಿದರು
Last Updated 2 ಸೆಪ್ಟೆಂಬರ್ 2025, 6:44 IST
ದಸರಾ ನಾಡಹಬ್ಬ, ಧರ್ಮದ ಬಣ್ಣ ಲೇಪಿಸದಿರಿ: ಪ್ರಗತಿಪರ ಒಕ್ಕೂಟದ ಮುಖಂಡರ ಆಗ್ರಹ

ಬಸವಕಲ್ಯಾಣ: ದಸರಾ ಧರ್ಮ ಸಮ್ಮೇಳನ ಪ್ರಚಾರ ರಥಕ್ಕೆ ಚಾಲನೆ

Veerashaiva Event: ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡದಲ್ಲಿ ಸೋಮವಾರ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಬಸವಕಲ್ಯಾಣ ನಗರದಲ್ಲಿ ನಡೆಯಲಿರುವ ದಸರಾ ಧರ್ಮ ಸಮ್ಮೇಳನದ ಪ್ರಚಾರ ರಥಕ್ಕೆ ಚನ್ನವೀರ ಶಿವಾಚಾರ್ಯರು ಚಾಲನೆ ನೀಡಿದರು.
Last Updated 2 ಸೆಪ್ಟೆಂಬರ್ 2025, 4:50 IST
ಬಸವಕಲ್ಯಾಣ: ದಸರಾ ಧರ್ಮ ಸಮ್ಮೇಳನ ಪ್ರಚಾರ ರಥಕ್ಕೆ ಚಾಲನೆ

ದಸರಾ ಉದ್ಘಾಟನೆ: ದೀಪಾ ಭಾಸ್ತಿಗೂ ಆಹ್ವಾನ ನೀಡಿ; ಎಚ್. ವಿಶ್ವನಾಥ್

Deepa Bhasti Invitation: ‘ಈಗಲೂ ತಡವಾಗಿಲ್ಲ ಸರ್ಕಾರ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರೊಂದಿಗೆ ದೀಪಾ ಭಾಸ್ತಿ ಅವರಿಗೂ ಆಹ್ವಾನ ನೀಡಬೇಕು. ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಇಬ್ಬರಿಗೂ ಸಮಾನವಾಗಿ ಬಂದಿದೆ ಎಂಬುದನ್ನು ಇನ್ನಾದರೂ ಸರ್ಕಾರ ಪರಿಗಣಿಸಲಿ’ ಎಂದು ಎಚ್.ವಿಶ್ವನಾಥ್ ಒತ್ತಾಯಿಸಿದರು.
Last Updated 2 ಸೆಪ್ಟೆಂಬರ್ 2025, 2:48 IST
ದಸರಾ ಉದ್ಘಾಟನೆ: ದೀಪಾ ಭಾಸ್ತಿಗೂ ಆಹ್ವಾನ ನೀಡಿ; ಎಚ್. ವಿಶ್ವನಾಥ್

ಚಾಮರಾಜನಗರ | ದಸರಾ ಬದಲು ಜಾನಪದ ಉತ್ಸವ: ಶಾಸಕ ಸಿ.ಪುಟ್ಟರಂಗಶೆಟ್ಟಿ

Chamrajanagar Folk Festival: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ದಸರಾ ಮಹೋತ್ಸವ ನಡೆಯುತ್ತಿಲ್ಲ; ಬದಲಾಗಿ ಜನಪದ ಕಲಾ ಉತ್ಸವ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.
Last Updated 2 ಸೆಪ್ಟೆಂಬರ್ 2025, 2:12 IST
ಚಾಮರಾಜನಗರ | ದಸರಾ ಬದಲು ಜಾನಪದ ಉತ್ಸವ: ಶಾಸಕ ಸಿ.ಪುಟ್ಟರಂಗಶೆಟ್ಟಿ

ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ: ಯಶ್‌ಪಾಲ್‌ ಸುವರ್ಣ

Sports Event: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಯುವ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ದಸರಾ ಕ್ರೀಡಾಕೂಟಕ್ಕೆ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
Last Updated 1 ಸೆಪ್ಟೆಂಬರ್ 2025, 5:01 IST
ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ: ಯಶ್‌ಪಾಲ್‌ ಸುವರ್ಣ
ADVERTISEMENT

ಮಡಿಕೇರಿ ದಸರಾ | ಸರ್ಕಾರದಿಂದ ‘ಎಸ್‌ಒಪಿ’; ಸಮಿತಿ ಸದಸ್ಯರ ಆಕ್ಷೇಪ

Madikeri Dasara: ಮಡಿಕೇರಿಯಲ್ಲಿ ಈ ವರ್ಷದ ದಸರಾ ದಶಮಂಟಪ ಶೋಭಾಯಾತ್ರೆ ಜನಸಂದಣಿ ನಿಯಂತ್ರಣದ ಸವಾಲಾಗಿ ಪರಿಣಮಿಸಿದ್ದು, ಸರ್ಕಾರ ಹೊರಡಿಸಿದ ಎಸ್‌ಒಪಿ ಜಾರಿಗೆ ಪೊಲೀಸರು ಸಜ್ಜಾಗಿದ್ದಾರೆ.
Last Updated 1 ಸೆಪ್ಟೆಂಬರ್ 2025, 3:52 IST
ಮಡಿಕೇರಿ ದಸರಾ | ಸರ್ಕಾರದಿಂದ ‘ಎಸ್‌ಒಪಿ’; ಸಮಿತಿ ಸದಸ್ಯರ ಆಕ್ಷೇಪ

ದಸರಾ ಉತ್ಸವ ಕ್ಷುಲ್ಲಕ ರಾಜಕೀಯದಿಂದ ಮುಕ್ತವಾಗಬೇಕು: ಸಚಿವ ಎಚ್.ಕೆ. ಪಾಟೀಲ

ನಾಡಹಬ್ಬ ದಸರಾ ಉತ್ಸವವನ್ನು ಉದ್ಘಾಟಿಸಲಿರುವ ಸಾಹಿತಿ ಬಾನು ಮುಸ್ತಾಕ್‌ ಅವರನ್ನು ಆಹ್ವಾನಿಸಿರುವುದು ಸರಿಯಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.
Last Updated 1 ಸೆಪ್ಟೆಂಬರ್ 2025, 2:50 IST
ದಸರಾ ಉತ್ಸವ ಕ್ಷುಲ್ಲಕ ರಾಜಕೀಯದಿಂದ ಮುಕ್ತವಾಗಬೇಕು: ಸಚಿವ ಎಚ್.ಕೆ. ಪಾಟೀಲ

ಕನ್ನಡಕ್ಕೆ ಅಗೌರವ ತೋರಿದವರನ್ನೇ ದಸರಾ ಉದ್ಘಾಟನೆಗೆ ಕರೆಯಬೇಕಿತ್ತಾ?: ಅಶೋಕ

ಮೈಸೂರಿನಲ್ಲಿ ದಸರಾ ಉದ್ಘಾಟನೆ ಕುರಿತಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕನ್ನಡಕ್ಕೆ ಅಗೌರವ ತೋರಿದವರನ್ನೇ ಉದ್ಘಾಟನೆಗೆ ಆಹ್ವಾನ ಮಾಡಬೇಕಿತ್ತಾ? ಭುವನೇಶ್ವರಿ ಒಪ್ಪದವರು ಚಾಮುಂಡೇಶ್ವರಿ ಒಪ್ಪುತ್ತಾರೇ?” ಎಂದು ಪ್ರಶ್ನಿಸಿದರು.
Last Updated 31 ಆಗಸ್ಟ್ 2025, 9:45 IST
ಕನ್ನಡಕ್ಕೆ ಅಗೌರವ ತೋರಿದವರನ್ನೇ ದಸರಾ ಉದ್ಘಾಟನೆಗೆ ಕರೆಯಬೇಕಿತ್ತಾ?: ಅಶೋಕ
ADVERTISEMENT
ADVERTISEMENT
ADVERTISEMENT