ಪಲ್ಲಕ್ಕಿಗೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತ್ರಿಷಿಕಾ ಕುಮಾರಿ ಜಿ.ಟಿ.ದೇವೇಗೌಡ ಪೂಜೆ ಸಲ್ಲಿಸಿ ಎಳೆದರು
ಹಳೆ ಜಿಲ್ಲಾಧಿಕಾರಿ ಕಚೇರಿ ಎದುರು ‘ಡಿ.ಸಿ ಸಮೃದ್ಧಿ ಸೌಹಾರ್ದ ಬಳಗ’ದ ಸದಸ್ಯರು ನಾಗರಿಕರಿಗೆ ಪ್ರಸಾದ ವಿತರಿಸಿದರು. ಸುನಿಲ್ ಹಾಗೂ ಇತರರು ಭಾಗವಹಿಸಿದ್ದರು
ಮಹಾರಾಜ ಕಾಲೇಜು ಬಳಿ ಇರುವ ಆರ್.ಆರ್.ಮೆಸ್ ಸದಸ್ಯರು ಪ್ರಸಾದ ವಿತರಿಸಿದರು
ವಿದ್ಯಾರಣ್ಯಪುರಂನಲ್ಲಿ ‘ಜೈ ಭುವನೇಶ್ವರಿ ಕನ್ನಡ ಬಳಗ’ವು ಆಯೋಜಿಸಿದ್ದ ಪ್ರಸಾದ ವಿತರಣೆಯಲ್ಲಿ ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಎಂ.ಸುನಿಲ್ ಜೋಗಿ ಮಹೇಶ್ ಅಶೋಕಪುರಂ ಮಂಜುನಾಥ್ ರವಿಶಂಕರ್ ಶಂಕರ್ ಬಾಸ್ ವಿನಯ್ ಕುಮಾರ್ ನಾಗರಾಜು ಸಾಗರ್ ಶಶಿಕಾಂತ್ ನಂದ ನವೀನ್ ಪ್ರದೀಪ್ ಶರತ್ ರಾಹುಲ್ ಶ್ರೀಧರ್ ಪಾಲ್ಗೊಂಡರು
ಚಾಮುಂಡಿ ಬೆಟ್ಟದ ಪಾದದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ವಿತರಿಸಿದರು