ಭಾನುವಾರ, ಸೆಪ್ಟೆಂಬರ್ 19, 2021
25 °C

ಖಾಸಗಿ ಬಸ್ ಡಿಕ್ಕಿ; ಮೈಸೂರು ದಸರಾಕ್ಕೆ ತೆರಳಬೇಕಿದ್ದ ಸಾಕಾನೆ ಸಾವು

ಪ್ರಜಾವಾಣಿ ವಾತೆ೯ Updated:

ಅಕ್ಷರ ಗಾತ್ರ : | |

ಹುಣಸೂರು: ನಾಗರಹೊಳೆಯ ಮತ್ತಿಗೋಡು ಅರಣ್ಯದ ಬಳಿ ಕೇರಳದಿಂದ ಮತ್ತಿಗೋಡು ಮಾರ್ಗವಾಗಿ ಹುಣಸೂರು ಕಡೆಗೆ ತೆರಳುತ್ತಿದ್ದ ಬಸ್ ಸಾಕಾನೆಗೆ ಡಿಕ್ಕಿ ಹೊಡೆದಿದ್ದು ಅದು ಸಾವನ್ನಪ್ಪಿದೆ.

ರಂಗ (40) ಎಂಬ ಹೆಸರಿನ ಸಾಕಾನೆ ಇನ್ನೆರಡು ದಿನಗಳಲ್ಲಿ ಇದು ಮೈಸೂರು ದಸರಾಕ್ಕೆ ತೆರಳುತ್ತಿತ್ತು.

ಸೋಮವಾರ ಬೆಳಿಗ್ಗಿನ ಜಾವ ಆನೆ ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದಿದೆ. ರಾತ್ರಿ ವೇಳೆ ಕಾಡಿನಲ್ಲಿ ಮೇಯಲು ಬಿಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು