ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರೆ: ಸಾಂಸ್ಕೃತಿಕ ಕಾರ್ಯಕ್ರಮಗಳು

Last Updated 7 ಅಕ್ಟೋಬರ್ 2021, 7:26 IST
ಅಕ್ಷರ ಗಾತ್ರ

7.10.21, ಗುರುವಾರ
ಅರಮನೆ ಆವರಣ:
ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಹಾಗೂ ಮೃದಂಗ ವಿದ್ವಾಂಸ ಎ.ವಿ. ಆನಂದ್ ಅವರಿಗೆ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಸಂಜೆ 6. ಪ್ರಭಾತ್‌ ಕಲಾವಿದರು ಪ್ರಸ್ತುತ ಪಡಿಸುವ ‘ಕರ್ನಾ
ಟಕ ವೈಭವ’ ನೃತ್ಯ ರೂಪಕ. ಸಂಜೆ 7.30

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಆವರಣ: ಲಕ್ಷ್ಮಿ ವೆಂಕಟೇಶ್ವರ ಜಾನಪದ ಕಲಾಸಂಘದಿಂದ ಪೂಜಾ ಕುಣಿತ, ಸಂಜೆ 6.30. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ– ಹುಬ್ಬಳ್ಳಿಯ ಪಂಡಿತ್‌ ಬಾಲಚಂದ್ರ ನಾಕೋಡ್‌, ಸಂಜೆ 7. ನೃತ್ಯ ರೂಪಕ– ಬಳ್ಳಾರಿಯ ಎಸ್‌ಕೆಆರ್‌ ಜಿಲಾನಿ ಪಾಷಾ ಮತ್ತು ತಂಡ, ರಾತ್ರಿ 8‌

****

8.10.21 ಶುಕ್ರವಾರ
ಅರಮನೆ ಆವರಣ:
ಮಳವಳ್ಳಿ ಮಹದೇವಸ್ವಾಮಿ, ಅಪ್ಪಗೆರೆ ತಿಮ್ಮರಾಜು ಅವರಿಂದ ಜನಪದ ಕಾವ್ಯ ಗಾಯನ, ಸಂಜೆ 6. ವಯಲಿನ್‌ ವಾದನ– ಶಿವಮೊಗ್ಗದ ಹೊಸಹಳ್ಳಿ ಕೆ.ವೆಂಕಟರಾಮು ಮತ್ತು ತಂಡ, ಸಂಜೆ 7. ಕನ್ನಡ ಡಿಂಡಿಮ– ಬೆಂಗಳೂರಿನ ವೈ.ಕೆ.ಮುದ್ದುಕೃಷ್ಣ ಮತ್ತು ತಂಡ, ರಾತ್ರಿ 8.

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಆವರಣ: ವೀಣಾ ವಾದನ– ಮೈಸೂರಿನ ರೇವತಿ ಕಾಮತ್‌ ಮತ್ತು ತಂಡ, ಸಂಜೆ 7. ಜಾಂಬವತಿ ಕಲ್ಯಾಣ ಯಕ್ಷಗಾನ– ಮೈಸೂರಿನ ಕರಾವಳಿ ಯಕ್ಷಗಾನ ಕೇಂದ್ರ, ರಾತ್ರಿ 8.

****

9.10.21 ಶನಿವಾರ
ಅರಮನೆ ಆವರಣ:
ಸಂಗೀತ್‌ ದರ್ಬಾರ್‌– ಮೈಸೂರಿನ ಎಚ್‌.ಎನ್‌.ಭಾಸ್ಕರ್‌ ಮತ್ತು ತಂಡ, ಸಂಜೆ 6. ನಾಲ್ವಡಿ ನಲ್ನುಡಿ ಭಾವ ಸಂಭ್ರಮ– ಹಂಸಲೇಖ ಮತ್ತು ತಂಡ. ಸಂಜೆ 7.

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಆವರಣ: ಮೈಸೂರಿನ ವಿವಿಧ ಗಾಯಕರಿಂದ ಸುಗಮ ಸಂಗೀತ, ಸಂಜೆ 7. ಬೆಂಗಳೂರಿನ ಶ್ರೀಧರ್ ಸಾಗರ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ 8.

****

10.10.2021 ಭಾನುವಾರ
ಅರಮನೆ ಆವರಣ:
ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಾರ್ಯಕ್ರಮಗಳು– ಉದಯರಾಗ ಅಷ್ಟೋತ್ತರ ನಾದಸ್ವರ ವಾದನ– ಆರ್‌.ಚಂದ್ರ ನೇತೃತ್ವದ 108 ಮಂದಿ ಕಲಾವಿದರು, ಬೆಳಿಗ್ಗೆ 6. ಜಯ ಚಾಮರಾಜೇಂದ್ರ ಒಡೆಯರ್ ಕೃತಿಗಳ ಗಾಯನ– ರಾಗಾಲಯ ಸಂಗೀತ ಬಳಗ, 6.45. ಬಾಲ ಪ್ರತಿಭೋತ್ಸವ– ಮೈಸೂರು ಕೃಷ್ಣಪ್ರಸಾದ್, 7.30.ಭರತನಾಟ್ಯ– ಶ್ರೇಯಾ ಪ್ರಹ್ಲಾದ್ ಕುಲಕರ್ಣಿ, 8.15. ಸುಗಮ ಸಂಗೀತ– ಶಿವಮೊಗ್ಗದ ದೀಪಿಕಾ ಶ್ರೀಕಾಂತ್ ಮತ್ತು ತಂಡ, 9. ಏಕ ವ್ಯಕ್ತಿ ರಂಗ ಪ್ರಯೋಗ– ಮಣಿಪಾಲ್‌ನ ಪೂರ್ಣಿಮಾ ಸುರೇಶ್, 9.45. ಭಾವಗೀತೆ– ಚಿನ್ಮಯ ಆತ್ರೇಯಾಸ್, 10.30. ಭರತನಾಟ್ಯ– ನಟನ ಚಾರಿಟಬಲ್ ಟ್ರಸ್ಟ್, 11.15, ನೃತ್ಯರೂಪಕ– ದರ್ಶಿನಿ ಮಂಜುನಾಥ್ ಮತ್ತು ತಂಡ, ಮಧ್ಯಾಹ್ನ 12. ಭಕ್ತಿಗೀತೆಗಳು– ಸಮಯ ಫೌಂಡೇಶನ್‌,12.45. ಭಾವ ಸಂಗಮ– ನಾದನರ್ತನಂ ಸಂಗೀತ ಮತ್ತು ನೃತ್ಯ ಶಾಲೆ, 1.30. ರಂಗಗೀತೆ– ‌ಸಂಗೀತಾ ಮತ್ತು ತಂಡ, 2.15. ಕರ್ನಾಟಕ ಶಾಸ್ತ್ರೀಯ ಸಂಗೀತ– ಶ್ರೀನಾಥ್ ಮತ್ತು ತಂಡ, 3. ಸೂಫಿಗಾಯನ– ಜಹೀದುಲ್ಲಾ ಖಾನ್, 3.45. ನಾಡಹಬ್ಬದ ಗೀತೆಗಳು– ಸವಿಗಾನ ಲಹರಿ ಸುಗಮ ಸಂಗೀತ ತಂಡ, ಸಂಜೆ 4.30. ಮಿಶ್ರ ವಾದ್ಯಗಾಯನ– ಬೆಂಗಳೂರಿನ ಅಮೋಘ ವರ್ಷ ಡ್ರಮ್ಸ್ ಕಲೆಕ್ಟಿವ್, ಸಂಜೆ 6. ಮೈಸೂರಿನ ಶಾಂತಲಾ ವಟ್ಟಂ ಮತ್ತು ತಂಡದಿಂದ ಗಝಲ್‌, ಸಂಜೆ 6.45. ಮಧುರ ಮಧುರವೀ ಮಂಜುಳಗಾನ– ಬೆಂಗಳೂರಿನ ಶಮಿತಾ ಮಲ್ನಾಡ್ ಮತ್ತು ತಂಡ, ರಾತ್ರಿ 7.30.

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಆವರಣ: ಸುಗಮ ಸಂಗೀತ– ಸ್ವರೂಪ್ ಕಲಾತಂಡ, ಸಂಜೆ 7.ನೃತ್ಯರೂಪಕ– ಮಂಡ್ಯದ ಚೇತನ ರಾಧಾಕೃಷ್ಣ ಗುರುದೇವ ಲಲಿತಕಲಾ ಕೇಂದ್ರ, ರಾತ್ರಿ 8

****

11.10.2021 ಸೋಮವಾರ
ಅರಮನೆ ಆವರಣ:
ಪೊಲೀಸ್‌ ಬ್ಯಾಂಡ್, ಸಂಜೆ 6. ಜಾನಪದ ಗಾಯನ– ಮೈಸೂರಿನ ಕ್ರಿಯಾ ಅಭಿವ್ಯಕ್ತಿ ತಂಡ, ಸಂಜೆ 7.30. ದಾಸವಾಣಿ– ರಾಯಚೂರಿನಶೇಷಗಿರಿದಾಸ್ ಮತ್ತು ತಂಡ, ರಾತ್ರಿ 8.15‌

ಕಲಾಮಂದಿರ: ನಾದಸ್ವರ– ಎ.ವಿ.ನಾರಾಯಣ ಮತ್ತು ತಂಡ, ಬೆಳಿಗ್ಗೆ 9.15. ಕಂಸಾಳೆ– ಮಾತೃಭೂಮಿ ಕಂಸಾಳೆ ತಂಡ, 10. ಮ್ಯಾಂಡಲಿನ್‌ ವಾದನ– ಎಂ.ಎಸ್.ಜಾನಕಿ ರಾಮ್‌ ಮತ್ತು ತಂಡ, 10.45. ನೃತ್ಯರೂಪಕ– ಸುಕೃತ ಸಂಗೀತ ನೃತ್ಯ ಶಾಲೆ, 11.30. ವಯಲಿನ್‌ ವಾದನ– ಸುಮಂತ್ ಮಂಜುನಾಥ್ ತಂಡ, ಮಧ್ಯಾಹ್ನ 12.15. ಸಾಮೂಹಿಕ ಭರತನಾಟ್ಯ– ನಾಗಭೂಷಣ್ ಮತ್ತು ತಂಡ, 1. ನಾದಸ್ವರ– ಎ.ಕೆ.ಉಮಾನಾಥ್ ಮತ್ತು ತಂಡ, 1.45.ವೈವಿದ್ಯಮಯ ಗೀತೆಗಳು– ಮೈಸೂರು ಜಿಲ್ಲಾ ಗಾಯಕಿಯರ ತಂಡ,2.30. ಸೋಬಾನೆ ಪದ– ಚಾಮರಾಜನಗರ ಜಿಲ್ಲಾಸೋಬಾನೆ ಕಲಾವಿದರ ತಂಡ, 3.15. ಭರತನಾಟ್ಯ– ತಿಬ್ಬಾದೇವಿ ಕಲಾ ಸಂಘ, ಸಂಜೆ 4. ಶಾಸ್ತ್ರೀಯ ಸಂಗೀತ– ಲಕ್ಷ್ಮಿ ವಿಠ್ಠಲ ಹೆಗಡೆ ಮತ್ತು ತಂಡ, 4.45. ಕೊರೊನಾ ಜಾಗೃತಿ ಮ್ಯಾಜಿಕ್ ಶೋ– ಮ್ಯಾಜಿಕ್ ಅಕಾಡೆಮಿ ಬೆಂಗಳೂರು, 5.30. ನೃತ್ಯರೂಪಕ– ಅನನ್ಯ ಮತ್ತು ತಂಡ, 6.15. ಒಡಹುಟ್ಟಿದವರು ನಾಟಕ– ಮೈಸೂರು ನಗರ ಜಿಲ್ಲಾ ಕಲಾವಿದರ ಕೇಂದ್ರ ಸಮಿತಿ. 6.45

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಆವರಣ: ಸುಗಮ ಸಂಗೀತ– ನಂಜನಗೂಡಿನ ಕಲಾವಿದರು, ಸಂಜೆ 7. ಲಯತಾಂಡವ– ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಚಾರಿಟಬಲ್ ಟ್ರಸ್ಟ್, ರಾತ್ರಿ 8

‌****

12.10.2021 ಮಂಗಳವಾರ
ಅರಮನೆ ಆವರಣ:
ಸುಗಮ ಸಂಗೀತ– ಬೆಂಗಳೂರಿನ ಅದಿತಿ ಪ್ರಹ್ಲಾದ್ ಮತ್ತು ತಂಡ, ಸಂಜೆ 6. ಹಿಂದೂಸ್ತಾನಿ ಸಂಗೀತ– ಮುದ್ದುಮೋಹನ್ ಮತ್ತು ತಂಡ, ಸಂಜೆ 7. ಕೊಳಲುವಾದನ ಜುಗಲ್ ಬಂದಿ– ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಷಡ್ಜ್‌ ಗೋಡ್ಖಿಂಡಿ, ರಾತ್ರಿ 8

ಕಲಾಮಂದಿರ: ನೃತ್ಯರೂಪಕ– ಸೌಮ್ಯ ಮತ್ತು ತಂಡ, ಬೆಳಿಗ್ಗೆ 10. ಯಕ್ಷಗೆಜ್ಜೆ– ಶಿರಸಿಯ ನಿರ್ಮಲಾ ಹೆಗಡೆ, 10.15.ಸುಗಮ ಸಂಗೀತ– ಗಾನಗಂಧರ್ವ ಕಲಾ ಬಳಗ ಟ್ರಸ್ಟ್, 11.30. ಜನಪದ ಸಂಗೀತ– ಗಂಗಾಧರ್ ಹೊಸಹಳ್ಳಿ ಮತ್ತು ತಂಡ, ಮಧ್ಯಾಹ್ನ 12.15. ದೇವರನಾಮ– ನಿಶ್ಚಿತ ಪ್ರಸಾದ್ ಮತ್ತು ತಂಡ, 1. ಸೋಬಾನೆ ಪದಗಳು– ಮೈಸೂರು ಜಿಲ್ಲೆ ಸೋಬಾನೆ ಕಲಾವಿದರ ತಂಡ, 1.45. ನೃತ್ಯರೂಪಕ– ಸುಜಯ್ ಶಾನ್‌ಭಾಗ್ ಮತ್ತು ತಂಡ, 2.30. ವೈವಿದ್ಯಮಯ ಗೀತೆ– ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಂಘ, 3.15 . ಜಾನಪದ ನೃತ್ಯ– ಮೈಸೂರು ಜಿಲ್ಲಾ ಜಾನಪದ ನೃತ್ಯ ಕಲಾವಿದರ ತಂಡ, ಸಂಜೆ 4, ಕಾಳಿಂಗರಾವ್ ಗೀತೆಗಳು– ಮಲ್ಲಣ್ಣ ಮತ್ತು ತಂಡ, 4.45. ನೃತ್ಯರೂಪಕ– ಎಂ.ಎಸ್.ನಾಟ್ಯ ಕ್ಷೇತ್ರ, 5.30. ಕರ್ನಾಟಕ ಶಾಸ್ತ್ರೀಯ ಸಂಗೀತ– ಸಾಯಿ ಕೀರ್ತಿನಾಥ ಸ್ವಾಮೀಜಿ, 6.15.ಮಾಚಿದೇವ ನಾಟಕ– ಅಭಿನಯರಂಗ ಕೇಂದ್ರ, 7.

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಆವರಣ:ಹಾಸ್ಯೋತ್ಸವ– ಮಿಮಿಕ್ರಿ ಗೋಪಾಲ್ ಮತ್ತು ತಂಡ, ಸಂಜೆ 7. ‘ಮೋಹಿನಿ ಭಸ್ಮಾಸುರ’ ಪೌರಾಣಿಕ ನಾಟಕ– ಮೈಸೂರು ಜಿಲ್ಲಾ ವೃತ್ತಿ ರಂಗಭೂಮಿ ಕಲಾವಿದೆಯರ ಸಂಘ, ರಾತ್ರಿ 8.

****

13.10.2021 ಬುಧವಾರ
ಅರಮನೆ ಆವರಣ:
ಹಿಂದೂಸ್ತಾನಿ ಗಾಯನ– ಪಂಡಿತ್ ಜಯತೀರ್ಥ ಮೇವುಂಡಿ, ಸಂಜೆ 6. ರಂಗಗೀತೆಗಳು– ಬಿ. ಜಯಶ್ರೀ ಮತ್ತು ತಂಡ, ಸಂಜೆ 7. ನೃತ್ಯರೂಪಕ– ಮೈಸೂರಿನ ಶ್ರೀಧರ್ ಜೈನ್ ಮತ್ತು ತಂಡ, ರಾತ್ರಿ 8.30

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಆವರಣ: ಸುಗಮ ಸಂಗೀತ– ವೆಂಕಟೇಶ್ ಮತ್ತು ತಂಡ, ರಾತ್ರಿ 7. ನೃತ್ಯರೂಪಕ– ಎಸ್.ಸುನಿತಾ ಚಿದಂಬರ ನಾಟ್ಯ ಶಾಲೆ, ರಾತ್ರಿ 8

*******************

ದಸರಾ ರಂಗೋತ್ಸವ
07.10.21, ಗುರುವಾರ
ರಂಗಾಯಣ:
ದಸರಾ ರಂಗೋತ್ಸವಕ್ಕೆ ಚಾಲನೆ. ಉದ್ಘಾಟನೆ– ರಾಮೇಶ್ವರಿ ವರ್ಮ, ಅತಿಥಿ– ಸಂದೇಶ್‌ ಜವಳಿ, ಅಧ್ಯಕ್ಷತೆ– ಅಡ್ಡಂಡ ಸಿ.ಕಾರ್ಯಪ್ಪ (ಸಂಜೆ 6); ಶಿವಮೊಗ್ಗ ರಂಗಾಯಣ ಅಭಿನಯಿಸುವ ನಾಟಕ– ಹತ್ಯಾಕಾಂಡ (ವಿದುರಾಶ್ವಥದ ವೀರಗಾಥೆ) ರಚನೆ: ಡಾ.ಬೇಲೂರು ರಘುನಂದನ್. ಸಂಗೀತ, ವಿನ್ಯಾಸ, ನಿರ್ದೇಶನ : ಕೃಷ್ಣಮೂರ್ತಿ ಕವತ್ತಾರ್‌, ಸ್ಥಳ: ಬಿ.ವಿ. ಕಾರಂತ ರಂಗಚಾವಡಿ,‌ ರಂಗಾಯಣ. ಸಂಜೆ 6.30

8.10.21 ಶುಕ್ರವಾರ
ರಂಗಾಯಣ: ಶಿವಮೊಗ್ಗ ರಂಗಾಯಣ ಅಭಿನಯಿಸುವ ನಾಟಕ– ಚಾಣಕ್ಯ ಪ್ರಪಂಚ. ರಚನೆ: ಕೆ.ವಿ.ಸುಬ್ಬಣ್ಣ. ನಿರ್ದೇಶನ: ಬಿ.ಆರ್‌.ವೆಂಕಟರಮಣ ಐತಾಳ. ಸ್ಥಳ: ಬಿ.ವಿ. ಕಾರಂತ ರಂಗಚಾವಡಿ,ರಂಗಾಯಣ. ಸಂಜೆ 6.30

9.10.21 ಶನಿವಾರ
‌ರಂಗಾಯಣ:
ಮೈಸೂರು ರಂಗಾಯಣ ಅಭಿನಯಿಸುವ ಡಾ.ಎಸ್.ಎಲ್.ಭೈರಪ್ಪ ಕಾದಂಬರಿ ಆಧರಿತ ನಾಟಕ– ಪರ್ವ. ಸಂಗೀತ: ರವಿ ಮುರೂರು. ರಂಗಪಠ್ಯ, ನಿರ್ದೇಶನ: ಪ್ರಕಾಶ್ ಬೆಳವಾಡಿ. ಸ್ಥಳ: ಭೂಮಿಗೀತ,ರಂಗಾಯಣ. ಬೆಳಿಗ್ಗೆ 10

10.10.2021 ಭಾನುವಾರ
‌ರಂಗಾಯಣ: ಮೈಸೂರು ರಂಗಾಯಣ ಅಭಿನಯಿಸುವ ಡಾ.ಎಸ್.ಎಲ್.ಭೈರಪ್ಪ ಕಾದಂಬರಿ ಆಧರಿತ ನಾಟಕ– ಪರ್ವ. ಸಂಗೀತ: ರವಿ ಮುರೂರು. ರಂಗಪಠ್ಯ, ನಿರ್ದೇಶನ: ಪ್ರಕಾಶ್ ಬೆಳವಾಡಿ. ಸ್ಥಳ: ಭೂಮಿಗೀತ, ರಂಗಾಯಣ. ಬೆಳಿಗ್ಗೆ 10

11.10.2021 ಸೋಮವಾರ
‌ರಂಗಾಯಣ: ಮೈಸೂರು ರಂಗಾಯಣ ಕಲಾವಿದರು ಅಭಿನಯಿಸುವ ನಾಟಕ– ಸೂತ್ರಧಾರ. ರಚನೆ: ಎಸ್.ರಾಮನಾಥ, ಸಂಗೀತ: ಆರ್‌.ಸಿ.ಧನಂಜಯ, ನಿರ್ದೇಶನ: ಮಹೇಶ್ ಕಲ್ಲತ್ತಿ. ಸ್ಥಳ: ಭೂಮಿಗೀತ, ರಂಗಾಯಣ. ಸಂಜೆ 6.30

12.10.2021 ಮಂಗಳವಾರ
‌ರಂಗಾಯಣ:
ಮೈಸೂರು ರಂಗಾಯಣ ಕಲಾವಿದರು ಅಭಿನಯಿಸುವ ನಾಟಕ– ಸೂತ್ರಧಾರ. ರಚನೆ: ಎಸ್.ರಾಮನಾಥ, ಸಂಗೀತ: ಆರ್‌.ಸಿ.ಧನಂಜಯ, ನಿರ್ದೇಶನ: ಮಹೇಶ್ ಕಲ್ಲತ್ತಿ. ಸ್ಥಳ: ಭೂಮಿಗೀತ, ರಂಗಾಯಣ. ಸಂಜೆ 6.30

13.10.2021 ಬುಧವಾರ
ರಂಗಾಯಣ: ಮೈಸೂರು ರಂಗಾಯಣ ಕಿರಿಯ ಕಲಾವಿದರು ಅಭಿನಯಿಸುವ ನಾಟಕ–ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕಥೆ ಆಧರಿತ ‘ಮೂಕನ ಮಕ್ಕಳು’. ರಚನೆ: ವೈದೇಹಿ. ನಿರ್ದೇಶನ/ಸಂಗೀತ: ಬಿ.ವಿ. ಕಾರಂತ. ಸ್ಥಳ: ಭೂಮಿಗೀತ, ರಂಗಾಯಣ. ಸಂಜೆ 6.30

14–10-2021 ಗುರುವಾರ
‌ರಂಗಾಯಣ:
ಮೈಸೂರು ರಂಗಾಯಣ ಕಿರಿಯ ಕಲಾವಿದರು ಅಭಿನಯಿಸುವ ನಾಟಕ–ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕಥೆ ಆಧರಿತ ‘ಮೂಕನ ಮಕ್ಕಳು’. ರಚನೆ: ವೈದೇಹಿ. ನಿರ್ದೇಶನ/ಸಂಗೀತ: ಬಿ.ವಿ. ಕಾರಂತ. ಸ್ಥಳ: ಭೂಮಿಗೀತ, ರಂಗಾಯಣ. ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT