ಸಂತ್ರಸ್ತರಿಗೆ ಎರಡು ತಿಂಗಳ ವೇತನ: ದೇವೇಗೌಡ

7

ಸಂತ್ರಸ್ತರಿಗೆ ಎರಡು ತಿಂಗಳ ವೇತನ: ದೇವೇಗೌಡ

Published:
Updated:

ಮೈಸೂರು: ಕೊಡಗು ಹಾಗೂ ಕೇರಳದ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕಾಗಿ ಎರಡು ತಿಂಗಳ ವೇತನ ನೀಡುವುದಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಒಂದು ತಿಂಗಳ ವೇತನವನ್ನು ಕೊಡಗಿಗೆ ಹಾಗೂ ಒಂದು ತಿಂಗಳ ವೇತನವನ್ನು ಕೇರಳದ ಸಂತ್ರಸ್ತರಿಗೆ ನೀಡುವುದಾಗಿ ಹೇಳಿದರು.

ಕೊಡಗಿನಲ್ಲಿ ಹಿಂದೆಂದೂ ಕಂಡರಿಯದಂತಹ ಮಳೆ ಅನಾಹುತ ಸಂಭವಿಸಿದೆ. ನಿರಾಶ್ರಿತರಿಗೆ ಅವಶ್ಯಕ ವಸ್ತುಗಳ ಜತೆ ಹಣಕಾಸಿನ ನೆರವು ನೀಡಿದರೆ ಅನುಕೂಲವಾಗಲಿದೆ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !