ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರದಿಂದ ಆರಂಭವಾದ ‘ಬಾಳೆ ಮೇಳ’ವನ್ನು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹಾಗೂ ಗಣ್ಯರು ಉದ್ಘಾಟಿಸಿ 8 ಅಡಿ ಉದ್ದದ ಬಾಳೆಗೊನೆ ಮತ್ತು ವಿವಿಧ ತಳಿಗಳನ್ನು ಪ್ರದರ್ಶಿಸಿದರು
ವೈವಿಧ್ಯಮಯ ಬಾಳೆ ತಳಿಗಳ ಔಷಧೀಯ ಗುಣಗಳ ಸಂಶೋಧನೆ ಮತ್ತು ಜನಪ್ರಿಯಗೊಳಿಸುವ ಕಾರ್ಯ ಹೆಚ್ಚಾಗಿ ನಡೆಯಬೇಕಿದೆ