ಬಿಎಸ್‌ಎನ್‌ಎಲ್ ವರಮಾನ ₹5,347 ಕೋಟಿ: ಕೇಂದ್ರ ಸಚಿವ ಸಿಂಧಿಯಾ
Telecom Growth: ನವದೆಹಲಿಯಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹5,347 ಕೋಟಿ ವರಮಾನ ಗಳಿಸಿದ್ದು, ಇದು ಗುರಿಯ ಶೇ 93ರಷ್ಟು ಸಾಧನೆಯಾಗಿದೆಯೆಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.Last Updated 30 ಅಕ್ಟೋಬರ್ 2025, 14:19 IST