ಬ್ರೋಕರೇಜ್ ಮಾತು: ರ್ಯಾಡಿಕೊ ಖೇತಾನ್, ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್
Stock Market Outlook: ಅಲ್ಟ್ರಾಟೆಕ್ ಸಿಮೆಂಟ್ನ ಇಬಿಐಟಿಡಿಎ ಶೇ 35ರಷ್ಟು ಏರಿಕೆಯಾಗಿದ್ದು, ಮೋತಿಲಾಲ್ ಓಸ್ವಾಲ್ ಪ್ರಕಾರ ಷೇರು ಬೆಲೆ ₹14,200 ತಲುಪಲಿದೆ. ರ್ಯಾಡಿಕೊ ಖೇತಾನ್ ಷೇರು ಬೆಲೆಯು ₹3,790ಕ್ಕೆ ಏರಬಹುದು ಎಂದು ಜೆಎಂ ಫೈನಾನ್ಶಿಯಲ್ ಅಭಿಪ್ರಾಯಪಟ್ಟಿದೆ.Last Updated 28 ಜನವರಿ 2026, 23:30 IST