ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಶೋಧಕ ಸಿ.ಎ.ಶಶಿಧರ ಅವರು ಪತ್ತೆ ಮಾಡಿದ ಗಂಗರ ಕಾಲದ ಶಾಸನವನ್ನು ತೋರಿದರು. ಪಿ.ಬಿ.ಪ್ರಖ್ಯಾತ್ ಆರ್.ಮರಿಸ್ವಾಮಿ ಪ್ರೊ.ಎನ್.ಎಂ.ತಳವಾರ ಶಿವಣ್ಣ ರಾಘವೇಂದ್ರ ಪಾಲ್ಗೊಂಡಿದ್ದರು
ಸ್ಥಳೀಯರು ದೇಗುಲವನ್ನು 300 ವರ್ಷ ಪ್ರಾಚೀನದ್ದೆಂದು ಭಾವಿಸಿದ್ದರು. ಈ ಸಂಶೋಧನೆಯಿಂದ ದೇಗುಲವು ಶತಮಾನದ ಇತಿಹಾಸವಿದೆ. ಪ್ರಸ್ತುತ ಸಂಶೋಧಿತ ಶಾಸನ ಗಂಗ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುತ್ತದೆ.
– ಪ್ರೊ.ಎನ್.ಎಂ.ತಳವಾರ್, ಯೋಜನಾ ನಿರ್ದೇಶಕರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ