ಮೈಸೂರು | ಪಾರಂಪರಿಕ ಸಂಗೀತೋತ್ಸವ: ಬೆಂಗಳೂರು ಸೋದರರ ‘ಸ್ವರವಿಹಾರ’
ವಿದ್ವಾನ್ ಅಶೋಕ್ ಮತ್ತು ವಿದ್ವಾನ್ ಹರಿಹರನ್ ಅವರ ‘ದ್ವಂದ್ವ ಗಾಯನ’ ಲಹರಿಯು ಸಂಗೀತ ಪ್ರಿಯರ ಮನಸೂರೆಗೊಂಡಿತು. ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ 64ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಸಹೃದಯರು ಬೆಂಗಳೂರು ಸಹೋದರರ ‘ಸ್ವರವಿಹಾರ’ದಲ್ಲಿ ವಿಹರಿಸಿದರು. Last Updated 4 ಸೆಪ್ಟೆಂಬರ್ 2025, 3:17 IST